ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಐದು ಕರೋನಾ ಫಾಸಿಟಿವ್ ದೃಡಪಟ್ಟಿದೆ. ಇದರಲ್ಲಿ ಭಟ್ಕಳದಲ್ಲಿ ವಿಜಯವಾಡ ದಿಂದ ಮರಳಿದ 13 ವರ್ಷದ ಬಾಲಕಿ , 10 ವರ್ಷದ ಬಾಲಕ ,34 ವರ್ಷದ ಮಹಿಳೆ ಹೀಗೆ ಮೂರು ಜನರಲ್ಲಿ ಫಾಸಿಟಿವ್ ವರದಿಯಾಗಿದ್ದರೆ , ಮುಂಡಗೋಡು ಒಂದು ,ಶಿರಸಿಯ ಸಂಪರ್ಕವೇ ಪತ್ತೆಯಾಗದ 40 ವರ್ಷದ ಮರಾಟಿ ಕೊಪ್ಪದ ಓರ್ವ ಪುರುಷನಿಗೆ ಕರೋನಾ ಫಾಸಿಟಿವ್ ವರದಿಯಾಗಿದ್ದು ಈತನ ಸಂಪರ್ಕ ಪತ್ತೆಯಾಗದೇ ಆತಂಕ ಮೂಡಿಸಿದೆ.

RELATED ARTICLES  ಪ್ರದೀಪ ನಾಯಕರ ಜೊತೆಗೂಡಿದ್ದಾರೆ ಅನೇಕ ನಾಯಕರು: ಕಾರ್ಯಕರ್ತರಿಂದ ಪ್ರಭಲವಾಗುತ್ತಿದೆ ಜೆ.ಡಿ.ಎಸ್.

ಈ ಮೂಲಕ ಜಿಲ್ಲೆಯಲ್ಲಿ 298 ನಷ್ಟು ಸೊಂಕಿತರಿದ್ದು 151ಜನ ಗುಣಮುಖರಾಗಿದ್ದು 147 ಸಕ್ರಿಯ ಪ್ರಕರಣಗಳಿವೆ.