ಅಂಕೋಲಾ : ಡೆಡ್ಲಿ ಕೊರೋನಾ ಉ.ಕ ದ ಅಂಕೋಲಾವನ್ನು ಬೆಚ್ಚಿ ಬೀಳಿಸುತ್ತಿದ್ದು ಅಂಕೋಲಾ ಪೊಲೀಸ್ ಠಾಣೆಯ ಓರ್ವ ಕಾನ್ಸ್‌ಟೇಬಲ್ ಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
ಅಗ್ರಗೋಣದ ಸೋಂಕಿತನಿಗೆ ಪಾಸಿಟಿವ್ ಎಂದು ವರದಿಯಾಗುವ ಮೊದಲೇ ಆತನ ಮನೆಗೆ ಕಾನ್ಸ್‌ಟೇಬಲ್ ಬೇಟಿಕೊಟ್ಟಿದ್ದರು ಎನ್ನಲಾಗಿದೆ.
ಕಾನ್ಸ್ಟೇಬಲ್ ಪೊಲೀಸ್ ಠಾಣೆಯಲ್ಲಿ ಹಾಗೂ ತನ್ನ ಬಿಟ್ ಪ್ರದೇಶದಲ್ಲಿ ಯಾರ್ಯಾರು ಸಂಪರ್ಕಕ್ಕೆ ಬಂದಿದ್ದ ಎಂಬುದನ್ನು ತನಿಖೆ ಮಾಡಲಾಗುತ್ತಿದೆ.
.