ಕಾರವಾರ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 35 ಜನರಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹೆಚ್ಚಿಸಿದೆ.
ಉಡುಪಿಯ ಬೈಂದೂರಿನಿಂದ ಹೊನ್ನಾವರಕ್ಕೆ ಬಂದ ಒಂದೇ ಕುಟುಂಬದ 28 ವರ್ಷದ ಮಹಿಳೆ ,7 ವರ್ಷದ ಗಂಟು ಮಗು,5 ವರ್ಷದ ಗಂಡುಮಗು,
ಮಹಾರಾಷ್ಟ್ರ ದಿಂದ ಹೊನ್ನಾವರಕ್ಕೆ ಬಂದ ಒಂದೇ ಕುಟುಂಬದ 51 ವರ್ಷದ ಮಹಿಳೆ, 21 ವರ್ಷದ ಯುವತಿ,
ದುಬೈ ನಿಂದ ಬಂದ 33 ವರ್ಷದ ಪುರುಷ ,22 ವರ್ಷದ ಯುವತಿ ,42 ವರ್ಷದ ಮಹಿಳೆ , ವಿಜಯವಾಡ ದಿಂದ ಬಂದ ಒಂದೇ ಕುಟುಂಬದ 8ವರ್ಷದ ಬಾಲಕಿ, 2 ವರ್ಷದ ಹೆಣ್ಣುಮಗು, 28 ವರ್ಷದ ಪುರುಷ,15 ವರ್ಷದ ಬಾಲಕ ,13 ವರ್ಷದ ಬಾಲಕಿ, 25 ವರ್ಷದ ಯುವತಿ, 4ವರ್ಷದ ಗಂಡು ಮಗು, 2 ವರ್ಷದ ಹೆಣ್ಣುಮಗು, ಮಹಾರಾಷ್ಟ್ರ ದಿಂದ ಬಂದ 47 ವರ್ಷದ ಪುರುಷ ,ಉತ್ತರ ಪ್ರದೇಶದಿಂದ ಬಂದ 18 ವರ್ಷದ ಯುವಕ,22 ವರ್ಷದ ಯುವಕ, 35 ವರ್ಷದ ಪುರುಷ , ವಿಜಯವಾಡ ದಿಂದ ಬಂದ 36 ವರ್ಷದ ಮಹಿಳೆ . 16 ವರ್ಷದ ಬಾಲಕಿ, 25 ವರ್ಷದ ಯುವಕನಿಗೆ, 35 ವರ್ಷದ ಪುರುಷ , 47 ವರ್ಷದ ಮಹಿಳೆ , 26 ವರ್ಷದ ಪುರುಷ ,30 ವರ್ಷದ ಪುರುಷ ,20 ವರ್ಷದ ಯುವಕ. 51 ವರ್ಷದ , 7 ವರ್ಷದ ಗಂಡುಮಗು , 91 ವರ್ಷದ ವೃದ್ಧ , 21 ವರ್ಷದ ಯುವಕ, 26 ವರ್ಷದ, 22 ವರ್ಷದ ಯುವಕ , 20 ವರ್ಷದ ಯುವಕ ನಿಗೆ ಸೊಂಕು ದೃಡಪಟ್ಟಿದೆ.
ಭಟ್ಕಳ : 16 ,ಆಂಕೋಲಾ 6, ಶಿರಸಿ 6, ಹೊನ್ನಾವರ 5, ಹಾಗೂ ಯಲ್ಲಾಪುರ 2 ಪ್ರಕರಣಗಳು ಪಾಸಿಟಿವ್ ಬಂದಿದೆ.