ಭಟ್ಕಳ : ಇಂದು ಭಟ್ಕಳದಲ್ಲಿ 13 ಪ್ರಕರಣಗಳು, ಯಲ್ಲಾಪುರದ ೪, ಹಳಿಯಾಳದ ೨ ಹಾಗೂ ಕಾರವಾರದ ಓರ್ವನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದ್ದು ಇದರಿಂದ ಕೊರೋನಾ ಪ್ರಕರಣದಲ್ಲಿ ಮತ್ತೆ ಏರಿಕೆಯಾಗಿದೆ.
ಇಂದು ಉತ್ತರಕನ್ನಡದಲ್ಲಿ 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 491ಕ್ಕೆ ಏರಿದೆ.