ಕಾರವಾರ :ಬ್ರೈನ್ ಟ್ಯೂಮರ್ ಹಾಗೂ ಇತರ ಕಾಯಿಲೆಯಿಂದ ಈಗಾಗಲೇ ಬಳಲುತ್ತಿದ್ದ ವ್ಯಕ್ತಿಯು ಕೊರೊನಾ ಸೋಂಕಿಗೆ ಒಳಗಾಗಿ ಸಾವುಕಂಡ ಘಟನೆ ನಡೆದಿದೆ.

RELATED ARTICLES  ಪರಿವರ್ತನಾ ಯಾತ್ರೆ ನಿಷ್ಪ್ರಯೋಜಕ, ಜಿಲ್ಲೆ ಕಾಂಗ್ರೆಸ್ ನ ಭದ್ರ ಕೋಟೆ: ಭೀಮಣ್ಣ ನಾಯ್ಕ.

ಇದರಿಂದಾಗಿ ಕೋವಿಡ್ -19ನಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೊಂದು ಸಾವು ಸಂಭವಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ನಾಲ್ಕಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ‌

RELATED ARTICLES  ಐಶ್ವರ್ಯಾ ಮತ್ತು ಪೂರ್ಣಿಮಾಗೆ ಕನ್ನಡ ಮಾಧ್ಯಮ ಪ್ರಶಸ್ತಿ

35 ವರ್ಷದ ಕಾರವಾರ ನಿವಾಸಿ ನಿನ್ನೆ ರಾತ್ರಿ ಸಾವು ಕಂಡಿದ್ದಾರೆ.

ಕೋವಿಡ್‌ನಿಂದ ಮೃತಗೊಂಡ ವ್ಯಕ್ತಿಯ ಶವಸಂಸ್ಕಾರವನ್ನು ಜಿಲ್ಲಾಡಳಿತ ನಿನ್ನೆಯೇ ನಡೆಸಿದೆ.