ಉ.ಕ ದ ಶಿರಸಿಯಲ್ಲಿ 25, ಹಳಿಯಾಳ 6, ಕಾರವಾರ 2 , ಹೊನ್ನಾವರ 2 ಮತ್ತು ಮುಂಡಗೋಡಿನಲ್ಲಿ 2 ಪ್ರಕರಣ ಸೇರಿ ಇಂದು ಕೋವಿಡ್ ೧೯ ಜಾಲ ಎಲ್ಲೆಡೆ ಹರಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 40 ಕರೊನಾ ಪ್ರಕರಣ ದಾಖಲಾಗಿದೆ. ಶಿರಸಿಯಲ್ಲಿ ಅತಿಹೆಚ್ಚು 25 ಪ್ರಕರಣ ದೃಢಪಟ್ಟಿದೆ.
ಕೊರೋನಾ ದಿನದಿಂದ ದಿನಕ್ಕೆ ತನ್ನ ಬಾಹುಗಳನ್ನು ಬೀಸುತ್ತಿದ್ದು ಜನತೆ ಎಚ್ ರಿಕೆ ವಹಿಸಲೇ ಬೇಕಾದ ಅಗತ್ಯತೆ ಇದೆ ಎನ್ನಲಾಗಿದೆ.