ಉತ್ತರ ಕನ್ನಡದಲ್ಲಿ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ.

ತಾಲೂಕಾವಾರು ವಿವರ

ಅಂಕೋಲಾ-1
ಭಟ್ಕಳ-26
ಹಳಿಯಾಳ-5
ಹೊನ್ನಾವರ-6
ಕಾರವಾರ-1
ಕುಮಟಾ-23
ಮುಂಡಗೋಡ-2
ಯಲ್ಲಾಪುರ-1

RELATED ARTICLES  ಪದ್ಮಾವತಿ ವಿವಾದ: ನ.28ರಂದು ಸುಪ್ರೀಂ ವಿಚಾರಣೆ.
FB IMG 1594725287832
FB IMG 1594725291262
FB IMG 1594725293998
ಕುಮಟಾದ ವಿವರ
ಗಾಂಧಿನಗರ 23 ಯುವಕ, ಮಸ್ತಿಹಳ್ಳ 32 ಪುರುಷ ಮಾಸೂರು 30 ಮಹಿಳೆ, ಕಾಗಲ 44 ಪುರುಷ, ಸುವರ್ಣಗಡ್ಡೆ 27 ಪುರುಷ
ಗುಂದಾದಲ್ಲಿ 7 ಪ್ರಕರಣ 40ಪುರುಷ 6 ಬಾಲಕಿ .5 ಬಾಲಕಿ .64ವೃದ್ದೆ .40 ಮಹಿಳೆ 10 ಬಾಲಕಿ .9 ವರ್ಷದ ಬಾಲಕ, ಮಿರ್ಜಾನ 24
ಯುವಕ.ಚಿತ್ರಿಗಿ 29 ವರ್ಷ ಮಹಿಳೆ, ಹೆಗಡೆ 49 ಪುರುಷ. ಮುರೂರು 26 ಯುವಕ.ಕೊನಳ್ಳಿ 44 ವರ್ಷದ ಪುರುಷ ಬಂಕಿಕೊಡ್ಲ 39 ವರ್ಷದ ಪುರುಷ.
1 ವರ್ಷದ ಬಾಲಕ .29ವರ್ಷದ ಮಹಿಳೆ ಹನೆಹಳ್ಳಿ 49 ವರ್ಷದ ಪುರುಷ. ನಾಡುಮಾಸ್ಕೆರಿ 30 ವರ್ಷದ ಪುರುಷ ಗೋಕರ್ಣ 70 ವರ್ಷದ ವೃದ್ದರಿಗೆ ಕೊರೋನಾ ದೃಢವಾಗಿದೆ.