ಹೊನ್ನಾವರ : ದಿನದಿಂದ ದಿನಕ್ಕೆ ತನ್ನ ಕಬಂದಬಾಹುಗಳನ್ನು ಚಾಚುತ್ತಿರುವ ಕೊರೋನಾ ಇಂದುಸಹ ತನ್ನ ಕರಿನೆರಳು ಚಾಚಿದೆ. ಹೊನ್ನಾವರ ಪಟ್ಟಣದ ದುರ್ಗಾಕೇರಿಯ 27 ವರ್ಷದ ಇಬ್ಬರು ಯುವಕರು, ಪಟ್ಟಣದ ಕಮಟೆಹಿತ್ಲದ 34 ವರ್ಷದ ಯುವಕ , 28 ವರ್ಷದ ಯುವತಿಯಲ್ಲಿ ಹಾಗೂ ಹಳದೀಪುರದ 36 ಯುವಕ, 24 ವರ್ಷದ ಯುವಕ ಸೇರಿದಂತೆ ಒಟ್ಟು ಆರು ಮಂದಿಯಲ್ಲಿ ಕರೊನಾ ದೃಢಪಟ್ಟಿದೆ.

ಭಟ್ಕಳದಲ್ಲಿ ತನ್ನ ವಿರಾಟ ರೂಪ ತೋರುತ್ತಿರುವ ಕೊರೋನಾ ತಾಲೂಕಿನ 64,65 ವರ್ಷದ ವೃದ್ಧ. 33,56,40,46,54 ವರ್ಷದ ಪುರುಷ, 53,36,48 ವರ್ಷದ ಮಹಿಳೆ, 21,23,25 ವರ್ಷದ ಯುವತಿ, 27 ವರ್ಷದ ಯುವಕ, 14 ವರ್ಷದ ಬಾಲಕಿ, 11 ವರ್ಷದ ಬಾಲಕನಿಗೆ ಇರುವುದು ಪತ್ತೆಯಾಗಿದೆ. ಜಾಲಿ ಪಟ್ಟಣ ಪಂಚಾಯತ ಕಛೇರಿ ಸಿಬ್ಬಂದಿ 46 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

RELATED ARTICLES  ಗಿಡಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ; ನ್ಯಾ. ಸುನೀತಾ

ಭಟ್ಕಳ,ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಕೊರೋನಾ ಜನತೆಯ ಭಯ ಹೆಚ್ಚಿಸದೆ. ಆ ನಿಟ್ಟಿನಲ್ಲಿ ಜನತೆ ಆತಂಕ ಪಡದೆ ತಮ್ಮ ರಕ್ಷಣೆಯ ದಿಸೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವತ್ತ ಚಿಂತನೆ ಮಾಡಬೇಕಿದೆ.

ಗಾಂಧಿನಗರ 23 ಯುವಕ, ಮಸ್ತಿಹಳ್ಳ 32 ಪುರುಷ ಮಾಸೂರು 30 ಮಹಿಳೆ, ಕಾಗಲ 44 ಪುರುಷ, ಸುವರ್ಣಗಡ್ಡೆ 27 ಪುರುಷ
ಗುಂದಾದಲ್ಲಿ 7 ಪ್ರಕರಣ 40ಪುರುಷ 6 ಬಾಲಕಿ .5 ಬಾಲಕಿ .64ವೃದ್ದೆ .40 ಮಹಿಳೆ 10 ಬಾಲಕಿ .9 ವರ್ಷದ ಬಾಲಕ, ಮಿರ್ಜಾನ 24
ಯುವಕ.ಚಿತ್ರಿಗಿ 29 ವರ್ಷ ಮಹಿಳೆ, ಹೆಗಡೆ 49 ಪುರುಷ. ಮುರೂರು 26 ಯುವಕ.ಕೊನಳ್ಳಿ 44 ವರ್ಷದ ಪುರುಷ ಬಂಕಿಕೊಡ್ಲ 39 ವರ್ಷದ ಪುರುಷ.
1 ವರ್ಷದ ಬಾಲಕ .29ವರ್ಷದ ಮಹಿಳೆ ಹನೆಹಳ್ಳಿ 49 ವರ್ಷದ ಪುರುಷ. ನಾಡುಮಾಸ್ಕೆರಿ 30 ವರ್ಷದ ಪುರುಷ ಗೋಕರ್ಣ 70 ವರ್ಷದ ವೃದ್ದರಿಗೆ ಕೊರೋನಾ ದೃಢವಾಗಿದೆ.

RELATED ARTICLES  ಲಾಕ್ ಡೌನ್ ಸಂದರ್ಭದಲ್ಲಿ ಸರಕಾರ ಘೋಷಿಸಿರುವ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಪ್ರಾರಂಭ

ಅಂಕೋಲಾದ ಅಗಸೂರಿನ ವ್ಯಕ್ತಿಯೊಬ್ಬರು ಕೋವಿಡ್ ನಿಂದಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕ್ಯಾನ್ಸರ್ ನಿಂದಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಆತ ಉಸಿರಾಟದ ಸಮಸ್ಯೆಯಿಂದ ಬಳಲಿ ಕೊನೆಯುಸಿರೆಳೆದಿದ್ದಾನೆ. ಆತನ ಕೊರೋನಾ ವರದಿ ಪಾಸಿಟೀವ್ ಬಂದಿದೆ.

ಇದರಂತೆ ಹಳಿಯಾಳ-5, ಕಾರವಾರ-1, ಮುಂಡಗೋಡ-2, ಯಲ್ಲಾಪುರ-1ಪ್ರಕರಣ ದಾಖಲಾಗಿದೆ.