ಭಟ್ಕಳದ ಪ್ರತಿಷ್ಠಿತ ಸಂಂಸ್ಥೆಯಾದ ಅಂಜುಮನ್ ಸಂಸ್ಥೆ ಈ ವರ್ಷ 2 ನೇ ವರ್ಷದ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ತಜ್ಞರಿಂದ ಉಚಿತ ಸಿ.ಇ.ಟಿ ತರಬೇತಿಗಳನ್ನು ನಡೆಸಲಿದೆ.

RELATED ARTICLES  ತೆಂಕುತಿಟ್ಟು ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಫರ್ಧೆ

ಈ ಸಿ.ಇ.ಟಿ ಹಾಗೂ ಆನ್ ಲೈನ್ ಕೋಚಿಂಗ್ ಅನ್ನು ಮನೆಯಿಂದಲೇ ಕಲಿಯಲು ಅವಕಾಶ ಕಲ್ಪಿಸಲಾಗಿದೆ.

ಜುಲೈ 15 ರಿಂದ 25 ರ ವರೆಗೆ ಈ ತರಗತಿ ನಡೆಯಲಿದ್ದು ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬಹುದು.
ಹೆಸರು ನೊಂದಾಯಿಸಲು ಈ ಲಿಂಕ್ ಒತ್ತಿ –bit.ly/aitm-cet

RELATED ARTICLES  ವಾಯುಪಡೆ ನೇಮಕಾತಿ ರ್ಯಾಲಿಯಲ್ಲಿ ನೀವು ಭಾಗವಹಿಸಬೇಕೆ? ಹಾಗಾದರೆ ಇದೆ ಅವಕಾಶ.