ಹೊನ್ನಾವರ : ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿಯೇ ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಕೋಡ ಟೀಚರ್ ಕಾಲೋನಿಯಲ್ಲಿ ನಡೆದಿದೆ.

ದೀಪಾ ಪ್ರವೀಣ ನಾಯ್ಕ ಎಂಬುವವಳೇ ಆತ್ಮಹತ್ಯೆ ಮಾಡಿಕೊಂಡವಳು. ಘಟನೆಗೆ ಸಂಬoಧಪಟ್ಟoತೆ ಮೃತ ಮಹಿಳೆಯ ತಾಯಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು ಕಳೆದೊಂದು ವರ್ಷದಿಂದಲೂ ದೀಪಾಳಿಗೆ ಗಂಡನಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎನ್ನುವ ಅಂಶವನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

RELATED ARTICLES  ರಸ್ತೆಯ ಪಕ್ಕಕ್ಕೆ ಉರುಳಿದ ಟ್ಯಾಂಕರ್ : ಸುತ್ತಲ ಜನರಲ್ಲಿ ಆತಂಕ

ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬರಬೇಕಿದೆ. ಪೋಲೀಸ್ ತನಿಖೆ ನಡೆದಿದೆ.