ಕಾರವಾರ : ಇಂದು ಕುಮಟಾ 17, ಯಲ್ಲಾಪುರ 12 , ಅಂಕೋಲಾ 10, ಭಟ್ಕಳ 6, ಹಳಿಯಾಳ 1, ಹೊನ್ನಾವರ 4, ಜೊಯಿಡಾ 2, ಕಾರವಾರ 6, ಮುಂಡಗೋಡ 6, ಸಿದ್ದಾಪುರ 3, ಶಿರಸಿ 2 ಕೊರೋನಾ ಪ್ರಕರಣ ದಾಖಲಾಗಿದ್ದು ಕೊರೋನಾ ಆರ್ಭಟ ಮುಂದುವರಿದಿದೆ.

ಕುಮಟಾದಲ್ಲಿ ಮುಂದುವರಿದ ಕೊರೋನಾ ಆರ್ಭಟ.

ಹಳಕಾರಿನ 44 ವರ್ಷ ಪುರುಷ, ಬಾಡ ಗುಡೇ ಅಂಗಡಿಯ 35 ವರ್ಷ ಪುರುಷ , ಮಂಗೊಡ್ಲದ 45ವರ್ಷ ಮಹಿಳೆ , ಮಾಸ್ತಿಹಳ್ಳದ 7೦ ವರ್ಷ ಪುರುಷ, ಮಾವಳ್ಳಿಯ 9 ವರ್ಷ ಬಾಲಕಿ , 65 ವರ್ಷ ಮಹಿಳೆ, 35 ವರ್ಷ ಮಹಿಳೆ 11 ವರ್ಷ ಬಾಲಕ, 14 ವರ್ಷ ಬಾಲಕ‌, 10‌ ವರ್ಷ ಬಾಲಕ, 50 ವರ್ಷದ ಪುರುಷ, 64 ವರ್ಷ ಮಹಿಳೆ, 38 ವರ್ಷ ಮಹಿಳೆ,ಮಾಸೂರಿನ 58 ವರ್ಷ ಪುರುಷ ,ಅಂತ್ರವಳ್ಳಿಯ 62 ವರ್ಷ ಪುರುಷ ,ಮಾಸೂರಿನ 37 ರ ಮಹಿಳೆ ಇವರೆಲ್ಲರಲ್ಲಿ ಸೋಂಕು ದೃಡಪಟ್ಟಿದೆ ಎನ್ನಲಾಗಿದೆ.

RELATED ARTICLES  ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣ

ಹೊನ್ನಾವರದಲ್ಲಿ ಕೊರೋನಾ


ಭಟ್ಕಳ ಮೂಲದ ೨೪ ವರ್ಷದ ಮಹಿಳೆ, ೩೦ವರ್ಷದ ಮಹಿಳಾ ವೈದ್ಯೆ, ಕರಾವಳಿ ಕಾವಲು ಪಡೆಯಲ್ಲಿ ಕತ್ಯರ್ವ ನಿರ್ವಹಿಸುವ ೨೯ ವರ್ಷದ ಪುರುಷ, ೨೫ ವರ್ಷದ ಪುರುಷ, ಮುರ್ಡೇಶ್ವರ ಮೂಲದ ೪೯ ವರ್ಷದ ಮಹಿಳೆಗೆ ಸೋಂಕು ಧೃಡವಾಗಿದೆ. ಭಟ್ಕಳ ಮೂಲವಾದರೂ ಹೊನ್ನಾವರದಲ್ಲಿ ಗಂಟಲು ಮಾದರಿ ನೀಡಿದ ಪರಿಣಾಮ ಐವರು ಬೇರೆ ತಾಲೂಕಿನವರಾದರು ಹೊನ್ನಾವರಕ್ಕೆ ಇವರ ಪಾಸಟಿವ್ ಸೇರ್ಪಡೆಯಾಗಿದೆ.ತಾಲೂಕಿನ ಬಳ್ಕೂರಿನ ೩೦, ಮತ್ತು ೩೧ ವರ್ಷದ ಪುರುಷರು, ಗೇರುಸೊಪ್ಪಾ ಮಹಿಮೆಯ ೩೨ ವರ್ಷದ ಪುರುಷ ಹಾಗೂ ಕಾಸರಕೋಡ ಅಪ್ಸರಕೊಂಡದ ೪೫ ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ.

ಯಲ್ಲಾಪುರದಲ್ಲಿ ಇಂದು 78 ವರ್ಷ, 32 ವರ್ಷ ಹಾಗೂ 39. ವರ್ಷದ ಪುರುಷರು, 6 ತಿಂಗಳ ಮಗು, 33 18 ವರ್ಷ, 45 ವರ್ಷ, 63 ವರ್ಷ, 30 ವರ್ಷ
ಹಾಗೂ ಇನ್ನೊ ಕೆಲವರಿಗೆ ಕೊವಿಡ್ -19 ಸೋಂಕು ತಗುಲಿದೆ ಕಿರವತ್ತಿಯಲ್ಲಿ ಒಂದೇ ಕುಟುಂಬದ ಜನರಿಗೆ ಸೋಂಕು ತಗುಲಿದೆ. ಹಾಗೂ ಕಿರವತ್ತಿಯ ಜಯಂತಿ ನಗರದ ಓರ್ವರಿಗೆ ಮತ್ತು ಯಲ್ಲಾಪುರ ಕಾಳಮ್ಮನಗರದಲ್ಲಿ ಒಬ್ಬರಿಗೆ
ಕೋವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ
ಓರ್ವರು ಉಸಿರಾಟದ ತೊಂದರೆಯಿಂದ
ಬಳಲುತ್ತಿದ್ದು, ಅವರನ್ನು ಕಾರವಾರ ಕೊವಿಡ್
ಕೇಂದ್ರಕ್ಕೆ ಕಳಿಸಲಾಗುವುದು ಎಂದು ಮಾಹಿತಿ ಬಂದಿದೆ.

RELATED ARTICLES  ಹೋರಾಟಗಾರ ಸೂರಜ್ ನಾಯ್ಕ ಸೋನಿ ಕುಟುಂಬಕ್ಕೆ ಜೀವ ಬೆದರಿಕೆ! ಕುಮಟಾ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ.

ಅಂಕೋಲಾದಲ್ಲಿಯೂ ಕೊರೋನಾ ಕಾಟ
ಅಂಕೋಲಾದಲ್ಲಿ ನಿಧಾನಕ್ಕೆ ಕೊರೋನಾ ಅಟ್ಟಹಾಸ ತೋರುತ್ತಿದ್ದು ಮೂಲೆಕೇಣಿಯ 07, ಹಾರವಾಡದ 02 ಮತ್ತು ಮುಲ್ಲಾವಾಡದ 01 ರಲ್ಲಿ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ ಏರಿದೆ.