ಜಿಲ್ಲೆಯಲ್ಲಿ ಇಂದು 78 ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಅಂಕೋಲಾದಲ್ಲಿ 16, ಭಟ್ಕಳದಲ್ಲಿ 13, ಹಳಿಯಾಳದಲ್ಲಿ 39, ಕಾರವಾರದಲ್ಲಿ 1, ಕುಮಟಾದಲ್ಲಿ 8, ಮುಂಡಗೋಡದಲ್ಲಿ 1 ಪ್ರಕರಣಗಳು.
ಈವರೆಗೆ ಜಿಲ್ಲೆಯ 1,163 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 485 ಮಂದಿ ಗುಣಮುಖರಾಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿದೆ ಇಂದಿನ ವರದಿ