ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ “‌‌ಶ್ರಾವಣ ಮಾಸದ ವಿಶೇಷ ಪೂಜೆಯನ್ನು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಂತೆ ಈ ದಿನ ಬೆಳಿಗ್ಗೆ ಪ್ರಾರಂಭಗೊಂಡಿತು.

RELATED ARTICLES  ಕುಮಟಾದಲ್ಲಿ 16 ಗ್ರಾ.ಪಂ ಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ : ಶುಕ್ರವಾರ 6 ಗ್ರಾ.ಪಂ ಗೆ ಪದಾಧಿಕಾರಿಗಳ ಆಯ್ಕೆ.
IMG 20200721 WA0001

ಲೋಕಕಲ್ಯಾಣಕ್ಕಾಗಿ ಸಂಕಲ್ಪದಿಂದ ಈ ಪೂಜೆಯನ್ನು ಯಾವಾಗಲೂ ಕೂಡ ನೆರವೇರಿಸಿಕೊಂಡು ಬರುವಂತದ್ದು ಒಂದು ಸಂಪ್ರದಾಯ. ಈ ಕರೋನ ಅವಧಿಯಲ್ಲೂ ಕೂಡ ಈ ಪೂಜೆಯನ್ನು ಅಚ್ಚುಕಟ್ಟಾಗಿ ಪ್ರಾರಂಭಿಸಲಾಗಿದೆ.

RELATED ARTICLES  ಸಮುದ್ರದ ಸುಳಿಗೆ ಸಿಲುಕಿ ಪ್ರಾಣ ತೆತ್ತ ಪ್ರವಾಸಿಗ.
IMG 20200721 WA0000 2