ಭರ್ಜರಿ ನೇಮಕಾತಿ… ರೈಲ್ವೆಯಲ್ಲಿ 19,952 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ರೈಲ್ವೆ ಸಚಿವಾಲಯ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌(ಆರ್‌ಪಿಎಫ್‌)ನ 19,952 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು 18 ರಿಂದ 25 ವರ್ಷದೊಳಗಿನವರಾಗಿದ್ದು, 10ನೇ ತರಗತಿ ಪಾಸಾಗಿರಬೇಕು. ಅಕ್ಟೋಬರ್ 14, 2017 ಅರ್ಜಿ ಸಲ್ಲಿಸಲು ಕೊನೆ ದಿನ.

RELATED ARTICLES  ಫೆ ೩ರಂದು ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಜೆ ಕಾರ್ಯಕ್ರಮ.

19,952 ಹುದ್ದೆಗಳಲ್ಲಿ ಜನರಲ್ ಕ್ಯಾಟಗರಿಗೆ 8,901, ಪರಿಶಿಷ್ಟ ಜಾತಿಗೆ 3,317, ಪರಿಶಿಷ್ಟ ಪಂಗಡಕ್ಕೆ 3,363, ಒಬಿಸಿಗೆ 4,371 ಹುದ್ದೆಗಳನ್ನು ಮೀಸಲಿಡಲಾಗಿದೆ.

RELATED ARTICLES  2000 ರೂ. ನೋಟು ಬ್ಯಾನ್ : ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಭಾರತೀಯ ರಿಸರ್ವ್ ಬ್ಯಾಂಕ್

ಲಿಖಿತ ಪರೀಕ್ಷೆ, ಮೆಡಿಕಲ್, ಪಿಜಿಕಲ್ ಟೆಸ್ಟ್‌ಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಸಬಯಸುವವರು www.indianrailways.gov.in ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.