ಹೊನ್ನಾವರ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಹೊನ್ನಾವರದ ಸಮೀಪ ಸಂಭವಿಸಿದೆ.

ತಾಲೂಕಿನ ಎಮ್ಮೆ ಪೈಲ್ ಬಳಿಯಲ್ಲಿ ಈ ಘಟನೆ ಸಂಭವಿಸಿದ್ದು ಹೊನ್ನಾವರ ಮೂಲದ ಖರ್ವಾ ನಿವಾಸಿ ಬಾಲಚಂದ್ರ ಗಜಾನನ ಭಟ್,ಯಲ್ಲಾಪುರ ತಾಲೂಕಿನ ಮಲವಳ್ಳಿಯ
ಜಗದೀಶ ಗೋಪಾಲಕೃಷ್ಣ ಹೆಬ್ಬಾರ ಎಂಬುವವರು ಮೃತಪಟ್ಟಿದ್ದಾರೆ.

RELATED ARTICLES  ಸ್ಥಳೀಯ ನಾಯಕರ ಬೆಂಬಲ ಮತ್ತು ಸಲಹೆ ಮೇಲೆ ಕಾಮಗಾರಿ : ಜಯಶ್ರೀ ಮೊಗೇರ

ಕುಮಟಾ ಕಡೆಯಿಂದ ಹೊನ್ನಾವರ ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಮೃತರೀರ್ವರೂ ಪೌರೋಹಿತ್ಯ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ.