ಕುಮಟಾ : ಬೆಳಗಾವಿಯಿಂದ ಭಟ್ಕಳಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತಿದ್ದವರನ್ನು ರಾಷ್ಟ್ರೀಯ ಹೆದ್ದಾರಿ 66 ರ ಹಿರೇಗುತ್ತಿ ಚಕ್ ಪೋಸ್ಟ್ ನಲ್ಲಿ ಗೋಕರ್ಣ ಪಿಎಸ್ಐ ನವೀನ್ ಕುಮಾರ ನೇತೃತ್ವದ ತಂಡ
ಹೆಡೆಮುರಿ ಕಟ್ಟಿದ ಘಟನೆ ನಡೆದಿದೆ.

RELATED ARTICLES  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ: ಕಾರವಾರದಲ್ಲಿ ದುರ್ಘಟನೆ

ತಪಾಸಣೆ ನಡೆಸಿದ ವೇಳೆ 3.50.ಲಕ್ಷ ಬೆಲೆಯ ಎರಡು ಟನ್ ಗೋಮಾಂಸ ದೊರೆತಿದ್ದು ಸಾಗಾಟ ಮಾಡುತಿದ್ದ ಅಮೂಲ, ಜಮೀರ ಸಯ್ಯದ ಎಂಬುವವರನ್ನು ಬಂಧಿಸಲಾಗಿದೆ.

RELATED ARTICLES  ಮತ್ತೆ ಕೈಚಳಕ ತೋರಿದ ಕಳ್ಳರು

ಇಬ್ಬರು ಆರೋಪಿ ಸೇರಿ ವಾಹನವನ್ನೂ ಪೋಲೀಸರುವಶಕ್ಕೆ ಪಡೆದಿದ್ದಾರೆ.