ಕಾರವಾರ : ಇಂದು ಉತ್ತರ ಕನ್ನಡ ಜಿಲ್ಲೆಯ 75 ಮಂದಿಗೆ ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ ವರದಿಯಾಗಿದೆ. ಕಾರವಾರದಲ್ಲಿ 5, ಕುಮಟಾ 1,ಹೊನ್ನಾವರ 1, ಭಟ್ಕಳ 5, ಶಿರಸಿ 16, ಸಿದ್ದಾಪುರ 4, ಯಲ್ಲಾಪುರ 1, ಮುಂಡಗೋಡ 9, ಜೋಯಿಡಾ 3 ಹಾಗೂ ಹಳಿಯಾಳದಲ್ಲಿ 30 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

69 ಜನರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 4, ಕುಮಟಾದ 20, ಹೊನ್ನಾವರದ 1, ಭಟ್ಕಳದ 5, ಹಳಿಯಾಳದ 33 ಹಾಗೂ ಮುಂಡಗೋಡಿನ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

RELATED ARTICLES  ತಾರೀಬಾಗಿಲಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.

ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 2910 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 1996 ಮಂದಿ ಗುಣಮುಖರಾಗಿದ್ದರೆ.