ಉತ್ತರಕನ್ನಡದಲ್ಲಿ ಇಂದು 75 ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ. ಶಿರಸಿ ಮತ್ತು ಹಳಿಯಾಳದಲ್ಲಿ ಅತಿಹೆಚ್ಚು ಕೇಸ್ ದಾಖಲಾಗಿದೆ. ಹಳಿಯಾಳದಲ್ಲಿ 37, ಶಿರಸಿಯಲ್ಲಿ 21 ಕೇಸ್ ದಾಖಲಾಗಿದೆ. ಕಾರವಾರ 5, ಅಂಕೋಲಾ 4, ಕುಮಟಾ 3, ಭಟ್ಕಳ 1, ಯಲ್ಲಾಪುರದಲ್ಲಿ ಒಂದು ಕೇಸ್ ದಾಖಲಾಗಿದೆ.
117 ಮಂದಿ ಇಂದು ಗುಣಮುಖರಾಗಿ ಬಿಡುಗಡೆಯಾಗಿರುವುದು ಹೊಸ ಭರವಸೆ ಮೂಡಿಸಿದೆ.
ಹಳಿಯಾಳದಲ್ಲಿ 65, ಕಾರವಾರ 23, ಭಟ್ಕಳ 16, ಹೊನ್ನಾವರ 1, ಮುಂಡಗೋಡ 6, ಜೋಯ್ಡಾದಲ್ಲಿ ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 150 ಮಂದಿ ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.