ಯಲ್ಲಾಪುರ : ತಾಲೂಕಿನ ಮಾಜಿ ಶಾಸಕ ಹಾಗೂ ವಾಕರಸಾ ಸಂಸ್ಥೆಯ ಅಧ್ಯಕ್ಷ ವಿ. ಎಸ್. ಪಾಟೀಲ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ಖಚಿತವಾಗಿದೆ

RELATED ARTICLES  ಮಾನವಾರಾಗಿ ಹುಟ್ಟಿ ಬರುವುದೇ ಒಂದು ದೊಡ್ಡ ಭಾಗ್ಯ : ಶಂಕ್ರಯ್ಯ ಸ್ವಾಮಿ ಕಲ್ಮಠ

ಕೆಲ ದಿನಗಳ ಹಿಂದೆ ವಿ.ಎಸ್ ಪಾಟೀಲರ ಪುತ್ರನಿಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪುತ್ರನಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ವಿ.ಎಸ್ ಪಾಟೀಲರು ಗಂಟಲಿನ ದ್ರವದ ಮಾದರಿ ತಗೆದು ಕಾರವಾರಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆ ವರದಿ ಮಂಗಳವಾರ ಬಂದಿದ್ದು ಕೋವಿಡ್ ಸೋಂಕು ಇರುವುದು ಖಚಿತವಾಗಿದೆ.

RELATED ARTICLES  ದೀವಗಿ ಪಂಚಾಯತದ ಅಂತ್ರವಳ್ಳಿ - ಹೊಂಡದಕ್ಕಲ ಕ್ಷೇತ್ರದ ಫಲಿತಾಂಶ ಇಲ್ಲಿದೆ