ಭಟ್ಕಳ: ಆರೋಗ್ಯದಲ್ಲಿ ಏರುಪೇರಾದ ಕಾರಣ ಕೋವಿಡ್ ರ್ಯಾಪಿಡ್ ಪರೀಕ್ಷೆಗೆ ಒಳಪಟ್ಟಿದ್ದ ಶಾಸಕ ಸುನೀಲ್ ನಾಯ್ಕಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಫೇಸ್ ಬುಕ್ ನಲ್ಲಿ ಅವರು ಖಚಿತಪಡಿಸಿದ್ದಾರೆ.

RELATED ARTICLES  ಅತಿ ಹೆಚ್ಚು ಮತಗಳ ಅಂತರದಿಂದ ಅನಂತ ಕುಮಾರ್ ಹೆಗಡೆ ಗೆಲ್ಲುತ್ತಾರೆ : ನಾಗರಾಜ ನಾಯಕ ತೊರ್ಕೆ.