ಇಂದು ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯ ಸರಕಾರ ಇತ್ತೀಚೆಗೆ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದ ಭೂ ಸುಧಾರಣಾ ಕಾಯಿದೆ ತಿದ್ದುಪಡಿ, ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿ, ಗ್ರಾಮ ಪಂಚಾಯತ್ ವಾರ್ಡ ಮೀಸಲಾತಿಯಲ್ಲಿ ತಾರತಮ್ಯ, ಕೊರೊನಾ ಕಿಟ್ ಸಾಮಗ್ರಿ ಖರೀದಿಯಲ್ಲಿ ಸರಕಾರ ನಡೆಸಿದ ಭೃಷ್ಟಾಚಾರ ಮತ್ತು ನೆರೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಕುರಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟಿಸಿ, ಮಾನ್ಯ ತಹಶೀಲ್ದಾರ್ ರ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು….
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಮನವಿಯನ್ನು ಓದಿ ಹೇಳಿದರು, ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಸರ್ಕಾರದ ಈ ಎಲ್ಲಾ ನಿರ್ಧಾರದ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು.
ನಂತರ ಮುಖಂಡರಾ ರತ್ನಾಕರ ನಾಯ್ಕ, ಆರ್.ಹೆಚ್.ನಾಯ್ಕ , ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ಸುರೇಖಾ ವರೇಕರ್, ಯಶೋಧಾ ಶೆಟ್ಟಿ, ಮುಜಾಫರ್ ಸಾಬ್, ವಿನಯಾ ಜಾರ್ಜ್, ಎಂ.ಟಿ.ನಾಯ್ಕ, ಮಧುಸೂದನ್ ಶೇಟ್,ಹನೀಫ್ ಸಾಬ್, ರಾಘವೇಂದ್ರ ಪಟಗಾರ, ಕೃಷ್ಣಾನಂದ ವೆರ್ಣೇಕರ್,ದೀಪಾ ನಾಯ್ಕ, ಅನಿತಾ ಮಾಪಾರಿ, ಸಲೀಂ, ಸುಬ್ರಹ್ಮಣ್ಯ ನಾಯ್ಕ, ಜಗದೀಶ್ ಹರಿಕಂತ್ರ, ಸುರೇಶ್ ಪಟಗಾರ ಬರ್ಗಿ, ಸಚಿನ್ ನಾಯ್ಕ, ಪಸ್ಕ್ಯಾ, ಮಂಜುನಾಥ್ ಗೌಡ,ಚಂದ್ರಹಾಸ ನಾಯಕ, ನಾಗಪ್ಪ ಹರಿಕಂತ್ರ, ಮಂಜುನಾಥ್ ಹರಿಕಂತ್ರ, ಅಕ್ಬರ್ ಬುಡನ್ ಖಾನ್, ದೇವಪ್ಪ ನಾಯ್ಕ, ನಾಗರಾಜ್ ನಾಯ್ಕ, ಕೃಷ್ಣ ದೇವಳಿ, ಹಸೀನಾ, ಅಮಿನ್ ಅಬಿ,ಪ್ರಶಾಂತ್ ಶೆಟ್ಟಿ, ಗಣೇಶ್ ಶೆಟ್ಟಿ, ದತ್ತು ಶೆಟ್ಟಿ, ನಿತ್ಯಾನಂದ ನಾಯ್ಕ, ಮನೋಜ ನಾಯ್ಕ, ವಿನು ಜಾರ್ಜ್, ಮನೋಜ ನಾಯಕ, ದಾವೂದ್,ಸುರೇಶ್ ಪಟಗಾರ, ರಾಜೇಶ್ ಪ್ರಭು, ಫಾತಿಮಾ, ಬೀರ ಗೌಡ ಅಭಿ ನಾಯಕ, ಮೈಮೂನಾ, ನಾಯ್ಕ, ಕುಲ್ಮುಸ್,ರಾಘವೇಂದ್ರ ಗೌಡ, ಕಾಂತರಾಜ್, ಆಯ್.ಟಿ.ನಾಯ್ಕ, ನಾಗರಾಜ್, ಮೋಹನ್ ಪಟಗಾರ ಬಿ.ಜಿ.ಶ್ಯಾನಭಾಗ, ಸದಾ ಪ್ರಭು, ಶಶಿಕಾಂತ ನಾಯ್ಕ, ವಿಜಯ್ ವೆರ್ಣೇಕರ್, ಕಾಂಗ್ರೆಸ್ ಡಿಜಿಟಲ್ ಯುತ್ಸಗಳು, ಆರೋಗ್ಯ ಹಸ್ತ ಕಾರ್ಯಕರ್ತರು, ಪಕ್ಷದ ಹಿರಿಯ ಕಿರಿಯ ಮುಖಂಡರು, ಕಾರ್ಯಕರ್ತರ ಜೊತೆ ಸೇರಿ ಮನವಿ ಸಲ್ಲಿಸಿದರು……