ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 96 ಜನರಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ.

ಹಳಿಯಾಳ – 07, ಶಿರಸಿ – 12, ಹೊನ್ನಾವರ – 05, ಕಾರವಾರ – 16, ಕುಮಟಾ – 03
ಮುಂಡಗೋಡ – 18, ಭಟ್ಕಳ – 17, ಜೊಯಿಡಾ – 06, ಅಂಕೋಲಾ – 04, ಯಲ್ಲಾಪುರ – 08 ಜನರಲ್ಲಿ ಕೊರೋನಾ ಪಾಸಿಟೀವ್ ವರದಿಯಾಗಿದೆ.

RELATED ARTICLES  ಗ್ರಾಮಕ್ಕೆ ಬಂದ ಆನೆ : ಜನತೆ ಕಂಗಾಲು

50 ಜನ ಇಂದು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಕಾರವಾರದಲ್ಲಿ 10, ಕುಮಟಾ 7, ಹೊನ್ನಾವರ 1, ಮುಂಡಗೋಡ 13, ಹಳಿಯಾಳದಲ್ಲಿ 12, ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

RELATED ARTICLES  ವಿದೇಶಿಯರಿಗೆ ಗಾಂಜಾ ಮಾರಾಟ: ಗೋಕರ್ಣದಲ್ಲಿ ಓರ್ವನ ಬಂಧನ..!

ಈ ಮೂಲಕ 3090 ಜನ ಗುಣಮುಖರಾದವರ ಸಂಖ್ಯೆಯಾಗಿದ್ದು, 570 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 343 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಾರವಾರದಲ್ಲಿ ಒಂದು ಸಾವು ಸಂಭವಿಸುವ ಮೂಲಕ ಸತ್ತವರ ಸಂಖ್ಯೆ 40 ಕ್ಕೆ ಏರಿದೆ.