ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರಿಗೆ ಕರೊನಾ ದೃಢಪಟ್ಟಿದೆ.
ಇವರು ವೈದ್ಯರ ಸಲಹೆ ಮೇರೆಗೆ ಶಾಸಕರು
ಮಣಿಪಾಲದ ಆಸ್ಪತ್ರೆಗೆ ತೆರಳಿದ್ದು ಇಂದು ಅಲ್ಲಿ ದಾಖಲಾಗಲಿದ್ದಾರೆ.
ಇವರು ರೋಗದ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟ್ ಗೆ ಒಳಗಾಗಿದ್ದರು ವರದಿ ಪಾಸಿಟಿವ್ ಬಂದಿದೆ.