ದೆಹಲಿ: ಸೋಮವಾರದ ಮುಂಗಾರು ಅಧಿವೇಶನ ಪ್ರಾರಂಭಕ್ಕೂ ಮೊದಲು ಸಂಸದರಿಗೆ ಕಡ್ಡಾಯ ಕೊರೊನಾ ಪರೀಕ್ಷೆ ನಡೆಸಿದ್ದು, ಕೆನರಾ ಕ್ಷೇತ್ರದ ಅನಂತಕುಮಾರ ಹೆಗಡೆ ಸೇರಿದಂತೆ ಒಟ್ಟೂ 17 ಮಂದಿ ಸಂಸತ್ ಸದಸ್ಯರಿಗೆ ಕೋವಿಡ್-19 ದೃಢವಾಗಿದೆ.
ಸೆ. 13 ಹಾಗೂ 14 ರಂದು ಪಾರ್ಲಿಮೆಂಟ್ ಹೌಸ್‍ನಲ್ಲಿ ಲೋಕಸಭಾ ಸದಸ್ಯರುಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಅನಂತಕುಮಾರ ಹೆಗಡೆ, ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಮಂದಿಗೆ ಸೋಂಕು ದೃಢಪಟ್ಟಿದೆ.

RELATED ARTICLES  ಕುಮಟಾ : ಮಿರ್ಜಾನ್ ಸಮೀಪ ಅಪಘಾತ : ಐವರಿಗೆ ಗಾಯ