ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 180 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 44, ಅಂಕೋಲಾ 19, ಕುಮಟಾ 50, ಹೊನ್ನಾವರ 5, ಭಟ್ಕಳ 3, ಶಿರಸಿ 29, ಮುಂಡಗೋಡ 23, ಹಳಿಯಾಳದಲ್ಲಿ ಏಳು ಪ್ರಕರಣ ಪತ್ತೆಯಾಗಿದೆ.

RELATED ARTICLES  ಜಿ.ಎಸ್.ಕಾಮತರಿಗೆ ಶ್ರದ್ಧಾಂಜಲಿ.

ಕಾರವಾರದಲ್ಲಿ 10, ಹೊನ್ನಾವರ 2, ಶಿರಸಿ 1, ಹಳಿಯಾಳ 8, ಜೋಯ್ಡಾದಲ್ಲಿ ಮೂವರು ಡಿಸ್ಚಾರ್ಜ್ ಆಗಿದ್ದು ವಿವಿಧ ಆಸ್ಪತ್ರೆಯಿಂದ 24 ಮಂದಿ ಬಿಡುಗಡೆಯಾಗಿದ್ದಾರೆ.

RELATED ARTICLES  ಸ್ನಾನದ ಕೋಣೆಯಲ್ಲಿ ಅವಿತು ಕುಳಿತಿದ್ದ ಜವರಾಯ..! ಶಾಕ್ ಹೊಡೆದು ಸಾವು ಕಂಡ ವಿದ್ಯಾರ್ಥಿ.

ಇಂದು 180 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8,397ಕ್ಕೆ ಏರಿಕೆಯಾಗಿದೆ. 1,095 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.