ಕುಮಟಾ: ತಾಲೂಕಿನಲ್ಲಿ ಹಳ್ಳಿಹಳ್ಳಿಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಕೊರೋನಾ ಇಂದು ಮತ್ತೆ ಆರ್ಭಟಿಸಿದೆ.

ಕಾಗಾಲ್‌ನ 71 ವರ್ಷದ ವೃದ್ಧೆ, ಕಾಗಲ್‌ನ 45 ವರ್ಷದ ಪುರುಷ, 17 ವರ್ಷದ ಯುವತಿ, 9 ವರ್ಷದ ಬಾಲಕಿ, 28 ವರ್ಷದ ಯುವತಿ, ಅರಮನೆಕೋಪ್ಪದ 2 ವರ್ಷದ ಮಗು, 70 ವರ್ಷದ ವೃದ್ಧೆ, 20 ವರ್ಷದ ಯವತಿ, ಹೊಂಡದಕ್ಕಲಿನ 33 ವರ್ಷದ ಮಹಿಳೆ, 7 ವರ್ಷದ ಬಾಲಕಿ, ಬೆಟ್ಗೆರಿಯ 18 ವರ್ಷದ ಯುವಕ, ಉಪ್ಪಿನ ಪಟ್ಟಣದ 28 ವರ್ಷದ ಮಹಿಳೆ, ಗುಡಬಳ್ಳಿಯ 84 ವರ್ಷದ ವೃದ್ಧ, ಮೂರುಕಟ್ಟೆ ಸಮೀಪದ 64 ವರ್ಷದ ಪುರುಷ, ತೋರ್ಕೆಯ 47 ವರ್ಷದ ಪುರುಷ, ಮುಸುಗುಪ್ಪಾದ 65 ವರ್ಷದ ಮಹಿಳೆ, ಗೋಕರ್ಣದ 39 ವರ್ಷದ ಪುರುಷ, 80 ವರ್ಷದ ವೃದ್ಧೆ, 67 ವರ್ಷದ ವೃದ್ಧ, 28 ವರ್ಷದ ಯುವತಿ, ಹಿರೇಗುತ್ತಿಯ 65 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ.

RELATED ARTICLES  ಹೊನ್ನಾವರದಲ್ಲಿ ದೇವಾಲಯಕ್ಕೆ ಕನ್ನ ಹಾಕುತ್ತಿದ್ದ ಕಳ್ಳ ಅಂದರ್

ತಾಲೂಕಿನ ಕಾಗಲ್‌ನಲ್ಲಿ 5, ಗೋಕರ್ಣ 4, ಅರಮನೆಕೋಪ್ಪ 3, ಹೊಂಡದಕ್ಕಲ್ 2 ಸೇರಿದಂತೆ, ಬೆಟ್ಗೆರಿ, ಗುಡಬಳ್ಳಿ, ಹಿರೇಗುತ್ತಿ, ತೋರ್ಕೆ, ಮೂರುಕಟ್ಟೆ ಸಮೀಪ, ಉಪ್ಪಿನ ಪಟ್ಟಣ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.

ಹೊನ್ನಾವರದಲ್ಲಿ ಇಂದು 40 ಕೇಸ್..!

ತಾಲೂಕಿನ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪದ 16 ವರ್ಷದ ಮಹಿಳೆ, 39 ವರ್ಷದ ಮಹಿಳೆ, 45 ವರ್ಷದ ಪುರುಷ, ತುಳಸಿ ನಗರದ 33 ವರ್ಷದ ಮಹಿಳೆ, ಪ್ರಭಾತನಗರದ 19 ವರ್ಷದ ಯುವಕ, 54 ವರ್ಷದ ಪುರುಷ, 72 ವರ್ಷದ ಪುರುಷ, 62 ವರ್ಷದ ಮಹಿಳೆ, 45 ವರ್ಷದ ಮಹಿಳೆ, 51 ವರ್ಷದ ಮಹಿಳೆ, 74 ವರ್ಷದ ಮಹಿಳೆ, 23 ವರ್ಷದ ಮಹಿಳೆ, ಗ್ರಾಮೀಣ ಭಾಗವಾದ ಹೆರಂಗಡಿಯ 35 ವರ್ಷದ ಪುರುಷ, ಕೆಕ್ಕಾರದ 30 ವರ್ಷದ ಪುರುಷ, ಖರ್ವಾದ 70 ವರ್ಷದ ಮಹಿಳೆ, 66 ವರ್ಷದ ಪುರುಷ, ಗುಂಡಿಬೈಲದ 20 ವರ್ಷದ ಯುವತಿ,
ಚಿಕ್ಕನಕೋಡಿನ 55 ವರ್ಷದ ಪುರುಷ, ಕರ್ಕಿಯ 48 ವರ್ಷದ ಮಹಿಳೆ, ಕರ್ಕಿಕೋಡಿಯ 70 ವರ್ಷದ ಮಹಿಳೆ, ಅಗ್ರಹಾರದ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

RELATED ARTICLES  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ: ಕಾರವಾರದಲ್ಲಿ ದುರ್ಘಟನೆ

ಕೆರೆಕೋಣದ 76 ವರ್ಷದ ಮಹಿಳೆ, 22 ವರ್ಷದ ಯುವತಿ, 47 ವರ್ಷದ ಮಹಿಳೆ, 48 ವರ್ಷದ ಪುರುಷ, 82 ವರ್ಷದ ಪುರುಷ, ಗುಣವಂತೆಯ 42 ವರ್ಷದ ಪುರುಷ, 56 ವರ್ಷದ ಪುರುಷ, 24 ವರ್ಷದ ಯುವತಿ, 64 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ಮಂಕಿ ಜಡ್ಡಿಯ 65 ವರ್ಷದ ಪುರುಷ, 36 ವರ್ಷದ ಮಹಿಳೆ, 34 ವರ್ಷದ ಪುರುಷ, 24 ವರ್ಷದ ಯುವತಿ, 45 ವರ್ಷದ ಪುರುಷ, 63 ಮಹಿಳೆ, 37 ವರ್ಷದ ಪುರುಷ, 30 ವರ್ಷದ ಯುವತಿ, 26 ವರ್ಷದ ಯುವತಿ, 74 ವರ್ಷದ ಮಹಿಳೆ, ಸೇರಿದಂತೆ ಇಂದು 40 ಜನರಲ್ಲಿ ಸೋಕು ಪತ್ತೆಯಾಗಿದೆ.