ಹೊನ್ನಾವರ ತಾಲೂಕಿನ ಮಾಸ್ತಿ ಕಟ್ಟೆಯ 56 ವರ್ಷದ ಮಹಿಳೆ, 69 ವರ್ಷದ ಮಹಿಳೆ, ಚರ್ಚ್ರೋಡಿನ 42 ವರ್ಷದ ಪುರುಷ, 27 ವರ್ಷದ ಯುವತಿ, 28 ವರ್ಷದ ಯುವಕ, ಉದ್ಯಮನಗರದ 26 ವರ್ಷದ ಯುವಕ, ಕೆಎಚ್‌ಬಿ ಕಾಲೋನಿಯ 42 ವರ್ಷದ ಮಹಿಳೆ, ಸುರಕಟ್ಟೆಯ 65 ವರ್ಷದ ಪುರುಷ, ಕೆಳಗಿನ ಪಾಳ್ಯದ 65 ವರ್ಷದ ಮಹಿಳೆ, 26 ವರ್ಷದ ಯುವತಿ, 1 ವರ್ಷದ ಮಗು, ನ್ಯಾಯಾಲಯದ ಸಿಬ್ಬಂದಿಗಳಾದ 38 ವರ್ಷದ ಮಹಿಳೆ, 53 ವರ್ಷದ ಮಹಿಳೆ, 25 ವರ್ಷದ ಯುವತಿ,ಚಂದಾವರದ 54 ವರ್ಷದ ಪುರುಷ, ಕಡತೋಕಾದ 27 ವರ್ಷದ ಯುವತಿ, 58 ವರ್ಷದ ಮಹಿಳೆ, 30 ವರ್ಷದ ಮಹಿಳೆ, ಹಡಿನಬಾಳದ 73 ವರ್ಷದ ಪುರುಷ, ಖರ್ವಾದ 45 ವರ್ಷದ ಪುರುಷ, ಮಂಕಿಯ 33 ವರ್ಷದ ಮಹಿಳೆ, 6 ವರ್ಷದ ಬಾಲಕ, ಗುಣವಂತೆಯ 64 ವರ್ಷದ ಪುರುಷ ಸೇರಿ ಇಂದು 24 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ಮಹಾದೇವ ಬಿ ಗೌಡ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ

ಯಲ್ಲಾಪುರದಲ್ಲಿಂದು 31 ಮಂದಿಗೆ ಕೊರೊನಾ ಪಾಸಿಟಿವ್

ಯಲ್ಲಾಪುರ ಪಟ್ಟಣದಲ್ಲಿಂದು 31 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 148 ಕ್ಕೇರಿದೆ.
ಮಂಗಳವಾರ ಪಟ್ಟಣವೊಂದರಲ್ಲೇ 11, ಕೋಟೆಮನೆ 6, ಉಮ್ಮಚಗಿ 5, ಹಿತ್ಲಳ್ಳಿ 2, ಆನಗೋಡ, ಅರಬೈಲ್, ಶಿರವಳ್ಳಿ, ನವಲಗೇರಿ, ಭರಣಿ, ಸಂಕದಗುಂಡಿ, ಬೀರಗದ್ದೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಧೃಢಪಟ್ಟಿದೆ.

RELATED ARTICLES  ಹೊನ್ನಾವರ ತಾಲೂಕಾ `9ನೇ ಕನ್ನಡ ಸಾಹಿತ್ಯ ಸಮ್ಮೇಳನ'ದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಆಯ್ಕೆ.

ಅಂಕೋಲಾದಲ್ಲಿ 13 ಹೊಸ ಕೊವಿಡ್ ಪ್ರಕರಣ.

ಅಂಕೋಲಾ ತಾಲೂಕಿನಲ್ಲಿ ಇಂದು ವಂದಿಗೆ, ಕಲಭಾಗ, ತೆಂಕಣಕೇರಿ, ಕೋಟೆವಾಡ, ಸಕಲಬೇಣ, ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದು ಒಟ್ಟೂ 13 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ 11 ಜನರನ್ನು ಬಿಡುಗಡೆಗೊಳಿಸಲಾಗಿದೆ.