ಕುಮಟಾ : ತಾಲೂಕಿನ ರೈಲ್ ಹೊಟೆಲ್ ಮಾಲಿಕರು ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಆಗಿದ್ದ ಶ್ರೀ ಎಂ.ಜಿ ಭಟ್ಟ (ವಂದೂರು) ಇವರು ಇಂದು ಕೊನೆಯುಸಿರೆಳೆದಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥನೆ