ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ಪ್ರತ್ಯೇಕವಾಗಿ ” ಶಿಕ್ಷಕನ ಪಾತ್ರ- ಸವಾಲುಗಳು ” ಎಂಬ ವಿಷಯದ ಚೌಕಟ್ಟಿನಲ್ಲಿ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಾರಣ ಸ್ಪರ್ಧೆಯಲ್ಲಿ ಭಾಗವಹಿಸುವ ಶಿಕ್ಷಕರು ಸೆಪ್ಟೆಂಬರ್ ೩ ನೇ ತಾರೀಖಿನ ಸಂಜೆಯೊಳಗೆ ತಮ್ಮ ಸ್ವರಚಿತ ಕವನವನ್ನು ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶಿರಾಲಿ ಯವರ ಬಳಿ ತಲುಪಿಸುವುದು.

RELATED ARTICLES  ಕೊರೋನಾ ಹಿನ್ನೆಲೆ ಉತ್ತರಕನ್ನಡದಲ್ಲಿ ಎರಡು ಶಾಲೆಗಳಿಗೆ ರಜೆ ಘೋಷಣೆ..!

ಹೆಚ್ಚಿನ ಮಾಹಿತಿಗಾಗಿ
ಪ್ರಕಾಶ್ ಶಿರಾಲಿ, ಸಂಘಟನಾ ಕಾರ್ಯದರ್ಶಿ,ಕ.ಸಾ.ಪ.
ಭಟ್ಕಳ. ದೂರವಾಣಿ:೯೪೪೮೧೮೨೫೭೧ ಹಾಗೂ
ಶ್ರೀಧರ ಶೇಟ್ ಶಿರಾಲಿ
ಗೌರವ ಕೋಶಾಧ್ಯಕ್ಷರು
೯೧೪೧೧೧೧೬೧೧
ಇವರುಗಳನ್ನು ಸಂಪರ್ಕಿಸುವಂತೆ ಕಸಾಪ ಭಟ್ಕಳ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

RELATED ARTICLES  ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ