ಶಿರಸಿಯಲ್ಲಿ ಇಂದು ಒಟ್ಟು 12 ಜನರಿಗೆ ಕರೊನಾ ಪಾಸಿಟಿವ್ ದೃಢವಾಗಿದೆ ಎಂದು ವರದಿಗಳು ತಿಳಿಸಿದೆ.
ಪ್ರಗತಿ ನಗರದಲ್ಲಿ 1, ಕಂಡ್ರಾಜೆ 1, ಚೌಕಿಮಠ 1, ಸಹ್ಯಾದ್ರಿ ಕಾಲೋನಿ 1, ತಾರಗೋಡ 1, ಬನವಾಸಿ ರಸ್ತೆ 1, ಭೈರುಂಬೆ 1, ಹೆಗಡೆಕಟ್ಟಾ 1, ಕುಪ್ಪಗದ್ದೆ 1, ಗಣೇಶ ನಗರ, ವಿದ್ಯಾನಗರ ಹಾಗು ಮೇಲಿನ ಓಣಿಕೇರಿಯಲ್ಲಿ ತಲಾ ಒಂದು ಕೇಸ್ ದೃಢಪಟ್ಟಿದೆ.