ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 18 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕುಮಟಾ ಪಟ್ಟಣದ 23 ವರ್ಷದ ಯುವಕ,ದಿವಗಿಯ 54 ವರ್ಷದ ಮಹಿಳೆ, 19 ವರ್ಷದ ಯುವತಿ, ಜೇಷ್ಠಪುರದ 46 ವರ್ಷದ ಪುರುಷ, ಹೊಲನಗದ್ದೆಯ 71 ವರ್ಷದ ವೃದ್ಧ, ಕೊಡ್ಕಣಿಯ 54 ವರ್ಷದ ಪುರುಷ, ಮಾಸೂರಿನ 16 ವರ್ಷದ ಬಾಲಕ, ಕಲ್ಕೇರಿಯ 37 ವರ್ಷದ ಪುರುಷ, 60 ವರ್ಷದ ಮಹಿಳೆ, ಬಳ್ಳಾಲಮಕ್ಕಿಯ 67 ವರ್ಷದ ವೃದ್ಧ, 19 ವರ್ಷದ ಯುವಕ, ಹೆಗಡೆಯ 68 ವರ್ಷದ ವೃದ್ಧೆ, ಮಣಕಿ ಸಮೀಪದ 25 ವರ್ಷದ ಯುವಕ, ದೇವರಬಾವಿಯ 67 ವರ್ಷದ ವೃದ್ಧೆ, ಗಂಜಿಗದ್ದೆಯ 72 ವರ್ಷದ ವೃದ್ಧ, ಮೊಸಳೆಸಾಲದ 65 ವರ್ಷದ ಪುರುಷ, 61 ವರ್ಷದ ಪುರುಷ, ಅಳ್ವೇಕೊಡಿಯ 49 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

RELATED ARTICLES  ಮಾದರೀ ಕಾರ್ಯಕ್ಕೆ ಮುಂದಾದ ಪ್ರಮೋದ ಹೆಗಡೆ

ತಾಲೂಕಿನ ಮೊಸಳೆಸಾಲದಲ್ಲಿ 2, ಕಲ್ಕೇರಿ 2, ದಿವಗಿ 2, ಬಳ್ಳಾಲಮಕ್ಕಿ 2 ಸೇರಿದಂತೆ, ಅಳ್ವೇಕೊಡಿ, ಮಣ್ಕಿ, ದೇವರಬಾವಿ, ಗಂಜಿಗದ್ದೆ, ಜೇಷ್ಠಪುರ, ಮಾಸೂರ್, ಹೊಲನಗದ್ದೆ, ಕೊಡ್ಕಣಿ ಮುಂತಾದ ಭಾಗದಲ್ಲಿ ಇಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

RELATED ARTICLES  ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಜಯದೇವ ಬಳಗಂಡಿ.