ಕುಮಟಾ: ತಾಲೂಕಿನ ಹೊಳೆಗದ್ದೆಯ 17 ವರ್ಷದ ಯುವಕ, 72 ವರ್ಷದ ವೃದ್ಧ, 66 ವರ್ಷದ ಮಹಿಳೆ, ಅಳ್ವೆದಂಡೆಯ 29 ವರ್ಷದ ಮಹಿಳೆ, 27 ವರ್ಷದ ಪುರುಷ, 42 ವರ್ಷದ ಮಹಿಳೆ, 13 ವರ್ಷದ ಯುವತಿ, ಅಘನಾಶಿನಿಯ 37 ವರ್ಷದ ಪುರುಷನಲ್ಲಿ ಸೋಕು ಕಾಣಿಸಿಕೊಂಡಿದೆ.
ಉಪ್ಪಿನಪಟ್ಟಣದ 74 ವರ್ಷದ ವೃದ್ದೆ, ಗೋಕರ್ಣದ ತಾರಮಕ್ಕಿಯ 28 ವರ್ಷದ ಪುರುಷ, 30 ವರ್ಷದ ಮಹಿಳೆ, 30 ವರ್ಷದ ಪುರುಷ, ಕೋಟಿತಿರ್ಥದ 20 ವರ್ಷದಪುರುಷ, ಚೌಡಗೇರಿಯ 34 ವರ್ಷದ ಪುರುಷ, ಕತಗಾಲನ ಬಂಡಿವಾಳದ 37 ವರ್ಷದ ಪುರುಷ, 74 ವರ್ಷದ ವೃದ್ದ, 65 ವರ್ಷದ ಮಹಿಳೆ, 55 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಇಂದು 18 ಪ್ರಕರಣ ದಾಖಲಾಗಿದೆ.