ಕುಮಟಾ : ತಾಲೂಕಿನಲ್ಲಿ ಇಂದು ಒಟ್ಟು 31 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಮೂಲಕ ಒಟ್ಟೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1508 ಕ್ಕೆ ಏರಿಕೆಯಾಗಿದೆ.

ಗುನಗನಕೋಪ್ಪಾದ 67 ವರ್ಷದ ಪುರುಷ, 30 ವರ್ಷದ ಪುರುಷ, 55 ವರ್ಷದ ಮಹಿಳೆ, ಕತಗಾಲ್ ಮಳವಳ್ಳಿಯ 75 ವರ್ಷದ ವೃದ್ಧ, ರಥಬೀದಿಯ 48 ವರ್ಷದ ಪುರುಷ, 40 ವರ್ಷದ ಮಹಿಳೆ, ತಲಗೇರಿಯ 35 ವರ್ಷದ ಪುರುಷ, 70 ವರ್ಷದ ವೃದ್ಧೆ, ಹೀರೆಗುತ್ತಿಯ 63 ವರ್ಷದ ಪುರುಷ, 30 ವರ್ಷದ ಪುರುಷ, 55 ವರ್ಷದ ಮಹಿಳೆ,ಮಾಸೂರ್ ಕ್ರಾಸ್‌ನ 62 ವರ್ಷದ ಮಹಿಳೆ, 70 ವರ್ಷದ ವೃದ್ಧ, 29 ವರ್ಷದ ಮಹಿಳೆ, ಬೆಲೆಹಿತ್ಲದ 38 ವರ್ಷದ ಮಹಿಳೆಯಲ್ಲಿ ಸೊಂಕು ದೃಢಪಟ್ಟಿದೆ.

RELATED ARTICLES  ವಿಕಲಚೇತನರಿಗೆ ಅನುಕಂಪ ತೋರುವುದಕ್ಕಿಂತ ಅವರಿಗೆ ಅವಕಾಶ ಕಲ್ಪಿಸಿಕೊಡಲು ಎಲ್ಲರೂ ಪ್ರಯತ್ನಿಸಬೇಕು.

ಹನೇಹಳ್ಳಿಯ 52 ವರ್ಷದ ಮಹಿಳೆ, 2 ವರ್ಷದ ಮಗು, 52 ವರ್ಷದ ಪುರುಷ, 50 ವರ್ಷದ ಮಹಿಳೆ, 20 ವರ್ಷದ ಯುವತಿ, 30 ವರ್ಷದ ಪುರುಷ, ಹೆರವಟ್ಟಾದ 51 ವರ್ಷದ ಪುರುಷ, ಬೇಲೆಕಾನ್‌ನ 40 ವರ್ಷದ ಮಹಿಳೆ, 25 ವರ್ಷದ ಪುರುಷ, ದಿವಳ್ಳಿಯ 45 ವರ್ಷದ ಪುರುಷ, ವರ್ಷದ ಮಹಿಳೆ, 68 ವರ್ಷದ ಮಹಿಳೆ, 35 ವರ್ಷದ ಮಹಿಳೆ, ಕುಮಟಾದ 52 ವರ್ಷದ ಪುರುಷ, ದಿವಗಿಯ 65 ವರ್ಷದ ಪುರುಷ, 60 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

RELATED ARTICLES  ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಭಟ್ಕಳ ಕ.ಸಾ.ಪ.ವತಿಯಿಂದ ವಿವಿಧ ಸ್ಪರ್ಧೆ