ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 31 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ.
ದೇವರಬಾವಿಯ 9 ವರ್ಷದ ಬಾಲಕಿ, ತಲಗೇರಿಯ 40 ವರ್ಷದ ಮಹಿಳೆ, 72 ವರ್ಷದ ವೃದ್ಧ, 19 ವರ್ಷದ ಯುವತಿ, ತಲಗೇರಿಯ 45 ವರ್ಷದ ಮಹಿಳೆ, ಹರುಮಾಸ್ಕೇರಿಯ 39 ವರ್ಷದ ಮಹಿಳೆ, 38 ವರ್ಷದ ಮಹಿಳೆ, 28 ವರ್ಷದ ಯುವಕ, 37 ವರ್ಷದ ಮಹಿಳೆ, ಕೊಡ್ಕಣಿಯ 53 ವರ್ಷದ ಪುರುಷ, ಹಿರೇಗುತ್ತಿಯ 60 ವರ್ಷದ ವೃದ್ಧೆ, ಬೆಟ್ಕುಳಿಯ 66 ವರ್ಷದ ವೃದ್ಧ, 50 ವರ್ಷದ ಪುರುಷ, ಮಾವಳ್ಳಿ 75 ವರ್ಷದ ವೃದ್ಧ, 66 ವರ್ಷದ ವೃದ್ಧೆ, 65 ವರ್ಷದ ವೃದ್ಧೆ, ಗೋಕರ್ಣದ 52 ವರ್ಷದ ಪುರುಷ, ಕುಮಟಾದ 38 ವರ್ಷದ ಮಹಿಳೆ, 42 ವರ್ಷದ ಪುರುಷ, ಹೆಗಡೆಯ 57 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.
ಅಳ್ವೆಕೋಡಿಯ 51 ವರ್ಷದ ಪುರುಷ, 41 ವರ್ಷದ ಮಹಿಳೆ, ಮಿರ್ಜಾನ್‌ದ 82 ವರ್ಷದ ವೃದ್ಧೆ, ಹೆಗಡೆಯ 13 ವರ್ಷದ ಬಾಲಕಿ, ಸೋನಾರ್‌ಕೇರಿಯ 35 ವರ್ಷದ ಮಹಿಳೆ, 49 ವರ್ಷದ ಪುರುಷ, 35 ವರ್ಷದ ಮಹಿಳೆ, ಮಿರ್ಜಾನ್‌ದ 45 ವರ್ಷದ ಪುರುಷ, 14 ವರ್ಷದ ಬಾಲಕ, ಮಾಸೂರಿನ 42 ವರ್ಷದ ಪುರುಷ, ವಿವೇಕ ನಗರದ 50 ವರ್ಷದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಹೊನ್ನಾವರದಲ್ಲಿ 9 ಕೇಸ್
ಕವಲಕ್ಕಿಯ 31 ವರ್ಷದ ಮಹಿಳೆ, ಹಳದೀಪುರದ 54 ವರ್ಷದ ಪುರುಷ, 83 ವರ್ಷದ ಪುರುಷ, 76 ವರ್ಷದ ಪುರುಷ, ದುಗ್ಗುರಿನ 55 ವರ್ಷದ ಪುರುಷ,
ಚಂದಾವರದ 70 ವರ್ಷದ ಪುರುಷ, 69 ವರ್ಷದ ಮಹಿಳೆ, ಮುಗ್ವಾದ 40 ವರ್ಷದ ಪುರುಷ, ಸೇರಿದಂತೆ ಇಂದು ಒಟ್ಟು 8 ಜನರಲ್ಲಿ ಸೋಕು ಕಾಣಿಸಿಕೊಳ್ಳುವ ಮೂಲಕ
ಹೊನ್ನಾವರ ತಾಲೂಕಿನಲ್ಲಿ ಇಂದು 9 ಜನರಲ್ಲಿ ಕರೊನಾ ದೃಢಪಟ್ಟಿದೆ.
ಅಂಕೋಲಾದಲ್ಲಿ 5 ಕೇಸ್
ತಾಲೂಕಿನಲ್ಲಿ ಗುರುವಾರ ಒಟ್ಟೂ 5 ಹೊಸ ಕೊವಿಡ್ ಕೇಸ್‌ಗಳು ದಾಖಲಾಗಿದೆ. ಹಾರವಾಡ, ಮಂಜಗುಣಿ, ಬೆಳಂಬಾರ, ವಂದಿಗೆ, ಬಂಡಿಕಟ್ಟೆ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.
ಯಲ್ಲಾಪುರದಲ್ಲಿಂದು ಮೂವರಿಗೆ ಕೊರೊನಾ ದೃಢ
ಯಲ್ಲಾಪುರ ಪಟ್ಟಣದಲ್ಲಿಂದು ಮೂರು ಜನರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ.
ಗುರುವಾರ ದೃಢಪಟ್ಟ ಪ್ರಕರಣಗಳು ಮಂಜುನಾಥ ನಗರ, ಕಂಚನಳ್ಳಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.