ಕುಮಟಾ: ತಾಲೂಕಿನಲ್ಲಿ ಇಂದು ಬಿದ್ರಗೇರಿಯ 17 ವರ್ಷದ ಬಾಲಕ, 36 ವರ್ಷದ ಪುರುಷ, 25 ವರ್ಷದ ಯುವತಿ, 63 ವರ್ಷದ ವೃದ್ಧೆ, ಧಾರೇಶ್ವರದ 27 ವರ್ಷದ ಯುವತಿ, ಬೆಲೆಹಿತ್ಲದ 38 ವರ್ಷದ ಪುರುಷ, ಚೌಡ್ಗೇರಿಯ 59 ವರ್ಷದ ಪುರುಷ, 48 ವರ್ಷದ ಪುರುಷ, ಬಂಗ್ಲೇಗುಡ್ಡದ 42 ವರ್ಷದ ಪುರುಷ,ಸಂತೇಗುಳಿಯ 82 ವರ್ಷದ ವೃದ್ಧೆಗೆ ಪಾಸಿಟಿವ್ ಬಂದಿದೆ.

ಕತಗಾಲ್‌ನ 78 ವರ್ಷದ ವೃದ್ಧೆ, ರಥಬೀದಿಯ 17 ವರ್ಷದ ಯುವಕ, 19 ವರ್ಷದ ಯುವಕ, 57 ವರ್ಷದ ಮಹಿಳೆ, 54 ವರ್ಷದ ಮಹಿಳೆ, 85 ವರ್ಷದ ವೃದ್ಧೆ, ಕಿಮಾನಿಯ 18 ವರ್ಷದ ಮಹಿಳೆ, 70 ವರ್ಷದ ವೃದ್ಧೆ, 17 ವರ್ಷದ ಯುವತಿ, 65 ವರ್ಷದ ವೃದ್ಧೆ, ಉಲ್ಲಾಸನಗರದ 43 ವರ್ಷದ ಮಹಿಳೆಗೆ ಸೋಂಕು ಕಂಡುಬಂದಿದೆ.

RELATED ARTICLES  ಉತ್ತರಕನ್ನಡದಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ.

ಚಿತ್ರಗಿಯ 69 ವರ್ಷದ ವೃದ್ಧ, ಕೊಡ್ಕಣಿಯ 48 ವರ್ಷದ ಮಹಿಳೆ, ಗೋಕರ್ಣದ 50 ವರ್ಷದ ಮಹಿಳೆ, 16 ವರ್ಷದ ಬಾಲಕಿ, ಸೋಂಕು ದೃಢಪಟ್ಟಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು ಮಂಕಿ ಗುಳದಕೇರಿಯ 26 ವರ್ಷದ ಯುವಕ, ಹಳದೀಪುರ ಜೋಗನಕಟ್ಟೆಯ 25 ವರ್ಷದ ಯುವತಿ, 14 ವರ್ಷದ ಬಾಲಕ, ಮಾಡಗೇರಿಯ 30 ವರ್ಷದ ಯುವಕ, ಖರ್ವಾದ 35 ವರ್ಷದ ಪುರುಷ, ಹೊನ್ನಾವರ ಪಟ್ಟದ ಕಸಬಾಗುಂಡಿಬೈಲನ 33 ವರ್ಷದ ಪುರುಷ, ಮಂಕಿಯ 42 ವರ್ಷದ ಪುರುಷನಲ್ಲಿ ಸೋಂಕು ದೃಢವಾಗಿದೆ.

RELATED ARTICLES  ಉಕ್ರೇನ್ - ರಷ್ಯಾ ಯುದ್ಧದ ಪರಿಣಾಮ:ಗಗನಕ್ಕೇರಿದ ಅಡುಗೆ ಎಣ್ಣೆ ದರ.

ಶಿರಸಿಯ ಬಾಳೆಗದ್ದೆಯಲ್ಲಿ 3, ಯಲ್ಲಾಪುರ ನಾಕಾದಲ್ಲಿ 2, ಮರಾಠಿಕೊಪ್ಪಾದಲ್ಲಿ 2, ಅಶೋಕನಗರದಲ್ಲಿ 1, ಗಾಂಧಿನಗರದಲ್ಲಿ 2, ಇಸಳೂರಿನಲ್ಲಿ 1, ಝೂ ಸರ್ಕಲ್‍ನಲ್ಲಿ 1, ನಿಲೇಕಣಿಯಲ್ಲಿ 1, ಬೈರುಂಭೆಯಲ್ಲಿ 1, ರಾಜೀವನಗರದಲ್ಲಿ 1, ಎಕ್ಕಂಬಿಯಲ್ಲಿ 3, ಬಿಸಲಕೊಪ್ಪದಲ್ಲಿ 1, ಕಸ್ತೂರ ಬಾ ನಗರದಲ್ಲಿ 1, ಕೂರ್ಸೆ ಕಂಪೌಂಡ್ ನಲ್ಲಿ 1, ಬನವಾಸಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.

ಯಲ್ಲಾಪುರ: ಪಟ್ಟಣದಲ್ಲಿ ಶುಕ್ರವಾರ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಯು.ಬಿ.ಐ ಬ್ಯಾಂಕ್ ನ ಉದ್ಯೋಗಿಯಾಗಿರುವ ಯಲ್ಲಾಪುರದ ಓರ್ವರಿಗೆ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 59 ಇದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.