ಹೊನ್ನಾವರ : 2020 ನೇ ಸಾಲಿನ MBBS ಪ್ರವೇಶಕ್ಕೆ ನಡೆದ NEET ಪರೀಕ್ಷೆಯ ಫಲಿತಾಶ ಪ್ರಕಟವಾಗಿದ್ದು, ಹೊನ್ನಾವರ ಪ್ರಭಾತ ನಗರದ ನಿವಾಸಿ ಕುಮಾರ ಆದರ್ಶ ಎಸ್ ನಾಯ್ಕ 720ಕ್ಕೆ 6೦೦ ಅಂಕಗಳನ್ನು ಪಡೆದು ಎಂ.ಬಿ.ಬಿ.ಎಸ್ ಪ್ರವೇಶಕ್ಕೆ ಅರ್ಹತೆ ಗಳಿಸಿರುತ್ತಾನೆ.

RELATED ARTICLES  ಯಶಸ್ವಿ ಶಿಬಿರ ಸಂಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಗರಾಜ ನಾಯಕ ತೊರ್ಕೆ.

ಸಿದ್ಧಾರ್ಥ ಪಿ ಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿದವನಾಗಿದ್ದು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಎಂ.ಬಿ.ಬಿ.ಎಸ್ ಗೆ ಪ್ರವೇಶ ಪಡೆದಿದ್ದಾನೆ.

RELATED ARTICLES  ವಿನಾಯಕ ಬ್ರಹ್ಮೂರು ನಿರ್ದೇಶನದಲ್ಲಿ ಉಪ್ಪಿ3 ಸಿನಿಮಾ

ಈತನ ಸಾಧನೆಗೆ ಯುವ ಮುಖಂಡ ಸಚಿನ್ ನಾಯ್ಕ ಧಾರೇಶ್ವರ ಅಭಿನಂದನೆ ಸಲ್ಲಿಸಿದ್ದು ಈತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.