ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 24 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಚಿತ್ರಗಿ 54 ವರ್ಷದ ಮಹಿಳೆ, 16 ವರ್ಷದ ಬಾಲಕ, 56 ವರ್ಷದ ಪುರುಷ, 62 ವರ್ಷದ ಪುರುಷ, 64 ವರ್ಷದ ಮಹಿಳೆ, 49 ವರ್ಷದ ಮಹಿಳೆ, 58 ವರ್ಷದ ಪುರುಷ, 20 ವರ್ಷದ ಯುವತಿ, ಹೊಸಹೆರವಟ್ಟಾದ 36 ವರ್ಷದ ಪುರುಷ, ಮಾಸೂರಿನ 41 ವರ್ಷದ ಪುರುಷ, ಹೆರವಟ್ಟಾದ 56 ವರ್ಷದ ಮಹಿಳೆ, ಕೋಪ್ಪಳಕರವಾಡಿಯ 66 ವರ್ಷದ ಮಹಿಳೆ, ಗುನಗನಕೋಪ್ಪಾದ 60 ವರ್ಷದ 60 ವರ್ಷದ ಪುರುಷ, ಕಲ್ಲಬ್ಬೆಯ 57 ವರ್ಷದ ಪುರುಷ, ಕೆರೆಗದ್ದೆಯ 48 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. 17 ವರ್ಷದ ಬಾಲಕ, ಹೊಲನಗದ್ದೆಯ 54 ವರ್ಷದ ಮಹಿಳೆ, ಹೆಗಡೆ ಮಚಗೋಣದ 24 ವಷದ ಯುವತಿ, 18 ವರ್ಷದ ಯುವಕ, 84 ವರ್ಷದ ವೃದ್ಧೆ, ರಥಬೀದಿಯ 69 ವರ್ಷದ ವೃದ್ಧ, ಗುಂದದ 57 ವರ್ಷದ ಮಹಿಳೆ, 27 ವರ್ಷದ ಯುವತಿ, ತದಡಿಯ 60 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಹೊನ್ನಾವರದಲ್ಲಿ 11 ಕೇಸ್
ಹೊನ್ನಾವರ: ತಾಲೂಕಿನಲ್ಲಿ ಇಂದು 11 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಚಿಕ್ಕನಕೋಡದ 39 ವರ್ಷದ ಪುರುಷ, 35 ವರ್ಷದ ಪುರುಷ, ಗುಂಡಿಬೈಲದ 42 ವರ್ಷದ ಪುರುಷ,ಕವಲಕ್ಕಿಯ 44 ವರ್ಷದ ಪುರುಷ, ಮಾವಿನಕುರ್ವಾದ 25 ವರ್ಷದ ಯುವಕ, ನವಿಲಗೋಣದ 60 ವರ್ಷದ ಮಹಿಳೆ, ಹೊನ್ನಾವರ ಪಟ್ಟಣದ 49 ವರ್ಷದ ಪುರುಷ, ಕೆಳಗಿನಪಾಳ್ಯದ 43 ವರ್ಷದ ಪುರುಷ, ಮುಗ್ವಾದ 36 ವರ್ಷದ ಮಹಿಳೆ, 46 ವರ್ಷದ ಪುರುಷ, ಸೋಂಕು ದೃಢಪಟ್ಟಿದೆ. ಮರಬಳ್ಳಿಯ 20 ವರ್ಷದ ಯುವತಿ ಸೇರಿದಂತೆ ಇಂದು 11 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.