ದಿನಾಂಕ 28/10/2020 ರಂದು ಬುಧವಾರ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತದ ವಿಧಾನ ಪರಿಷತ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಡಾ ಸಂಕನೂರು ಪರ ಇಂದು ಶಾಸಕ ದಿನಕರ ಶೆಟ್ಟಿಯವರು ದಿನವಿಡೀ ಬಿರುಸಿನ ಪ್ರಚಾರ ನೆಡೆಸಿದರು.ಮತದಾರ ಬಳಿತೆರಳಿ ಮತಯಾಚನೆ ಮಾಡಿದ್ದಲ್ಲದೇ ದೂರವಾಣಿ ಮುಖಾಂತರ ನೂರಾರು ಮತದಾರರನ್ನು ಸಂಪರ್ಕಿಸಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಹಿರಿಯ ಮುಖಂಡ ವಿನೋದ ಪ್ರಭು,ಮಹಾಲಕ್ಷ್ಮಿ ಕೆರೆಮನೆ ಚೇತೇಶ ಶಾನಭಾಗ ,ರಾಮುಕೆಂಚನ್ ಮೊದಲಾದವರು ಜೊತೆಗಿದ್ದರು.

RELATED ARTICLES  ದಾಖಲೆಯ ಗೆಲುವಿನೊಂದಿಗೆ ರಾಜ್ಯಮಟ್ಟ ಪ್ರವೇಶಿಸಿದ ಜನತಾ ವಿದ್ಯಾಲಯ ಬಾಡ ತಂಡ.