ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕುಮಟಾದ ಉದಯ ಬಜಾರ್ ನಲ್ಲಿ Deepavali Delights Sale ಪ್ರಾರಂಭವಾಗಿದೆ.
ಆಚರಿಸಿ ದೀಪಗಳ ಹಬ್ಬವನ್ನು ಸಂಭ್ರಮದಿಂದ… ಭಾರೀ ರಿಯಾಯತಿಯೊಂದಿಗೆ ಎಂಬ ಶೀರ್ಷಿಕೆಯಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ. ಈ ಕೊಡುಗೆ ನವೆಂಬರ್ 6ರಿಂದ ಪ್ರಾರಂಭವಾಗಿದ್ದು ನವೆಂಬರ್ 22 ರವರೆಗೆ ಆಫರ್ ಮುಂದುವರಿಯಲಿದೆ.
50% ವರೆಗೆ ಭಾರೀ ರಿಯಾಯತಿ, ವಿವಿಧ ವಸ್ತುಗಳ ಮೇಲೆ 50% 40% ಡಿಸ್ಕೌಂಟ್ ಲಭ್ಯವಿದ್ದು COMBI OFFERS ಸಹ ಲಭ್ಯವಿದೆ. ಒಂದು ವಸ್ತುವನ್ನು ಖರೀದಿಸುವುದರ ಜೊತೆಗೆ ಇನ್ನೊಂದು ವಸ್ತುವನ್ನು ಉಚಿತವಾಗಿ ಪಡೆಯುವ ಅವಕಾಶ ಒಂದೆಡೆಯಾದರೆ, ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸುವ ಅವಕಾಶ ನಿಮ್ಮದಾಗಲಿದೆ.
ದಿನಬಳಕೆಯ ವಸ್ತುಗಳು ಒಂದೇ ಮಳಿಗೆಯಲ್ಲಿ ಲಭ್ಯವಿದ್ದು ಎಕ್ಸ್ಚೇಂಜ್ ಆಫರ್ ಗಳು, ವಿಶೇಷ ರಿಯಾಯಿತಿ ಮಾರಾಟ, EMI ಸೌಲಭ್ಯ, BUY AND GET FREE ಆಫರ್ ಲಭ್ಯವಿದೆ.
ಈ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ನೀವು ಕುಮಟಾದ ಹಳೆ ಬಸ್ ನಿಲ್ದಾಣ ರಸ್ತೆಯಲ್ಲಿಯ ವರುಣ್ ಅರ್ಕೇಡ್ ನಲ್ಲಿರುವ ಉದಯ ಬಜಾರ್ ಶಾಖೆಗೆ ಭೇಟಿ ನೀಡಬಹುದು.