ಕುಮಟಾ : ತಾಲೂಕಿನ ಹಳೇ ಮೀನುಮಾರುಕಟ್ಟೆ ರಸ್ತೆಯ ಜಯನಗರದಲ್ಲಿರುವ ವಿನಾಯಕ ರೆಕ್ಸಿನ್ ಹೌಸ್ ನಲ್ಲಿ ಕನ್ನಡದ ನಂ ೧ ದಿನಪತ್ರಿಕೆ ಎನಿಸಿರುವ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ “ವಿಜಯೋತ್ಸವ 2020 ಶಾಪಿಂಗ್ ಉತ್ಸವ” ನಡೆಯುತ್ತಿದೆ ನಡೆಯುತ್ತಿದ್ದು ದಿನಾಂಕ 17 ಅಕ್ಟೋಬರ್2020 ರಿಂದ ನವೆಂಬರ್ 27 ರ ವರೆಗೆ ಈ ಆಫರ್ ನಡೆಯಲಿದೆ.
ಅದೃಷ್ಟ ನಿಮ್ಮದು ಕೊಡುಗೆ ನಮ್ಮದು ಎಂಬ ಶೀರ್ಷಿಕೆಯಲ್ಲಿ ಗ್ರಾಹಕರಿಗೆ ವಿವಿಧ ಕಂಪನಿಗಳ ವಸ್ತುಗಳ ಮೇಲೆ ರಿಯಾಯತಿ ಮಾರಾಟ ಹಾಗೂ ಬಂಪರ್ ಬಹುಮಾನವಾಗಿ 2 ಕಾರ್,ಬೈಕ್, ರೆಫ್ರಿಜರೇಟರ್, ಟಿ.ವಿ, ಬೈಸಿಕಲ್, ಪ್ರಷರ್ ಕುಕ್ಕರ್ ,ಮಿಕ್ಸರ್, ಗ್ರೈಂಡರ್, ಗ್ಯಾಸ್ ಸ್ಟೌ, ಸೇಫ್ ಲಾಕರ್ ಹಾಗೂ ಇನ್ನೂ ನೂರಾರು ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ನಿಗದಿತ ಮೌಲ್ಯದ ವಸ್ತುಗಳ ಖರೀದಿಗೆ ಕೂಪನ್ ನೀಡಲಾಗುವುದು. ಈ ಕೂಪನ್ ಸಂಖ್ಯೆಗೆ ಸಂಬಂಧಿಸಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ ಲಕ್ಕಿ ಕೂಪನ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಲಕ್ಷಾಂತರ ರೂಪಾಯಿಯ ಬಹುಮಾನಗಳು ಗ್ರಾಹಕರಿಗಾಗಿ ಕಾದಿರುವ ಈ ಶಾಪಿಂಗ್ ಉತ್ಸವದಲ್ಲಿ ಭಾಗವಹಿಸಲು ನೀವು ವಿನಾಯಕ ರೆಕ್ಸಿನ್ ಹೌಸ್ ,ಹಳೇ ಮೀನು ಮಾರುಕಟ್ಟೆ ರಸ್ತೆ
ಜಯನಗರ, ಕುಮಟಾಕ್ಕೆ ಇಂದೇ ಭೇಟಿ ಕೊಡಿ
ಹೆಚ್ಚಿನ ಮಾಹಿತಿಗಾಗಿ ಮಾಲಕರಾದ ವಿನಾಯಕ ಹೆಗಡೆಕಟ್ಟೆ ಯವರನ್ನು ಸಂಪರ್ಕಿಸಬಹುದು (ದೂರವಾಣಿ – 9900106114)