ಕಾರವಾರ : ಉತ್ತರ ಕನ್ನಡದಲ್ಲಿ ಇಂದು ಒಟ್ಟು 33 ಕೊರೋನಾ ಪ್ರಕರಣಗಳು ದಾಖಲಾಗಿದ್ದು 21 ಜನರು ಇಂದು ಕೊರೋನಾ ಗೆದ್ದು ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಕಾರವಾರ 9, ಅಂಕೋಲಾ 2, ಕುಮಟಾ 3, ಹೊನ್ನಾವರ 4,ಭಟ್ಕಳ 0, ಶಿರಸಿ 13, ಸಿದ್ದಾಪುರ 1, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 1, ಜೋಯ್ಡಾ 0 ಪ್ರಕರಣ ದಾಖಲಾಗಿದೆ.
ಕಾರವಾರ 0, ಅಂಕೋಲಾ 1, ಕುಮಟಾ 1, ಹೊನ್ನಾವರ 0, ಭಟ್ಕಳ 0, ಶಿರಸಿ 4, ಸಿದ್ದಾಪುರ 1, ಯಲ್ಲಾಪುರ 4, ಮುಂಡಗೋಡ 10, ಹಳಿಯಾಳ 0, ಜೋಯ್ಡಾ 0 ಜನರು ಒಟ್ಟೂ 21 ಜನ ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.
ಒಟ್ಟು 13173 ಜನರು ಕೊರೋನಾ ಗೆದ್ದು ಬಂದರೆ, 13573 ಜನ ಕೊರೋನಾ ಕಹಿ ಅನುಭವಿಸಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಡಳಿತದ ಹೆಲ್ತ ಬುಲೆಟಿನ್ ಸ್ಪಷ್ಟವಾಗಿ ತಿಳಿಸಿದೆ.