ಇಂದು ಜಿಲ್ಲೆಯಲ್ಲಿ ಮಂಗಳವಾರ ೧೪ ಜನರಲ್ಲಿ ಕೋವಿಡ್೧೯ ಸೋಂಕು ಇರುವುದು ದೃಢವಾಗಿದೆ. ೨ ಜನರು ಮೃತಪಟ್ಟಿದ್ದಾರೆ.
ಕಾರವಾರ ೧, ಕುಮಟಾ ೩, ಹೊನ್ನಾವರ ೫, ಶಿರಸಿ, ಸಿದ್ದಾಪುರ ತಲಾ ಒಂದು, ಯಲ್ಲಾಪುರ ೩ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಯಲ್ಲಾಪುರದಲ್ಲಿ ಕೊರೋನಾ ಕಾರಣದಿಂದ ಇಬ್ಬರು ಮೃತಪಟ್ಟಿದ್ದಾರೆ.
ಕಾರವಾರ 1, ಅಂಕೋಲಾ 1, ಕುಮಟಾ 1, ಹೊನ್ನಾವರ 1 , ಭಟ್ಕಳ 0, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 0, ಮುಂಡಗೋಡ 11, ಹಳಿಯಾಳ 2, ಜೋಯ್ಡಾ 0 ಜನರು ಒಟ್ಟೂ 18 ಜನ ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.
ಇದುವರೆಗೂ ೧೩೬೬೩ ಜನರಲ್ಲಿ ಸೋಂಕು ಖಚಿತವಾಗಿದ್ದು, ೧೩೨೫೨ ಜನರು ಗುಣಮುಖರಾಗಿದ್ದಾರೆ. ೨೩೪ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ೧೭೭ ಜನರು ಮೃಪಟ್ಟಿದ್ದಾರೆ.