ಕಾರವಾರ : ಉತ್ತರ ಕನ್ನಡದಲ್ಲಿ ಇಂದು ಒಟ್ಟು 37 ಕೊರೋನಾ ಪ್ರಕರಣಗಳು ದಾಖಲಾಗಿದ್ದು 54 ಜನರು ಇಂದು ಕೊರೋನಾ ಗೆದ್ದು ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ಕಾರವಾರ 11, ಅಂಕೋಲಾ 4, ಕುಮಟಾ 9, ಹೊನ್ನಾವರ 0,ಭಟ್ಕಳ 6, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 1, ಮುಂಡಗೋಡ 0, ಹಳಿಯಾಳ 2, ಜೋಯ್ಡಾ 0 ಪ್ರಕರಣ ಅಂದರೆ ಒಟ್ಟೂ 37 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 141 ಆಕ್ಟೀವ್ ಪ್ರಕರಣಗಳಿವೆ.

RELATED ARTICLES  ಕಬ್ಬಿನಗದ್ದೆಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ.

ಕಾರವಾರ 6, ಅಂಕೋಲಾ 7, ಕುಮಟಾ 0, ಹೊನ್ನಾವರ0 , ಭಟ್ಕಳ 3, ಶಿರಸಿ 13, ಸಿದ್ದಾಪುರ 4, ಯಲ್ಲಾಪುರ 13, ಮುಂಡಗೋಡ 0, ಹಳಿಯಾಳ 6, ಜೋಯ್ಡಾ 2 ಜನರು ಒಟ್ಟೂ 54 ಜನ ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.

RELATED ARTICLES  ಭಟ್ಕಳದಲ್ಲಿ ಪೊಲೀಸ್ ದಾಳಿ : PFI ಸಂಘಟನೆಯ ಸದಸ್ಯರ ಮೇಲೆ ದಾಳಿ ಮುಂದುವರೆಸಿದ ಪೊಲೀಸರು.

ಒಟ್ಟು 13306 ಜನರು ಕೊರೋನಾ ಗೆದ್ದು ಬಂದರೆ, 13700 ಜನ ಕೊರೋನಾ ಕಹಿ ಅನುಭವಿಸಿದ್ದಾರೆ. ಇಂದು ಕಾರವಾರದಲ್ಲಿ ಓರ್ವನು ಕೊರೋನಾ ಕಾರಣದಿಂದಾಗಿ ಮರಣ ಹೊಂದಿದ್ದಾನೆ.