ಕಾರವಾರ : ಉತ್ತರ ಕನ್ನಡದಲ್ಲಿ ಇಂದು ಒಟ್ಟು 19 ಕೊರೋನಾ ಪ್ರಕರಣಗಳು ದಾಖಲಾಗಿದ್ದು 32 ಜನರು ಇಂದು ಕೊರೋನಾ ಗೆದ್ದು ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ಕಾರವಾರ 03, ಅಂಕೋಲಾ 2, ಕುಮಟಾ 1, ಹೊನ್ನಾವರ 0,ಭಟ್ಕಳ 1, ಶಿರಸಿ 0, ಸಿದ್ದಾಪುರ 7, ಯಲ್ಲಾಪುರ 2, ಮುಂಡಗೋಡ 2, ಹಳಿಯಾಳ 1, ಜೋಯ್ಡಾ 0 ಪ್ರಕರಣ ಅಂದರೆ ಒಟ್ಟೂ 19 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 162 ಆಕ್ಟೀವ್ ಪ್ರಕರಣಗಳಿವೆ.

RELATED ARTICLES  ಗೋಕರ್ಣದ ವಿವಿಧ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಅಜಿತ ರೈ ಭೇಟಿ

ಕಾರವಾರ 10, ಅಂಕೋಲಾ 4, ಕುಮಟಾ 4, ಹೊನ್ನಾವರ 4, ಭಟ್ಕಳ 0, ಶಿರಸಿ 2, ಸಿದ್ದಾಪುರ 0, ಯಲ್ಲಾಪುರ 6, ಮುಂಡಗೋಡ 0, ಹಳಿಯಾಳ 2, ಜೋಯ್ಡಾ 0 ಜನರು ಒಟ್ಟೂ 32 ಜನ ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಅಪರಿಚಿತ ಶವ ಪತ್ತೆ : ಶರಾವತಿ ಸೇತುವೆ ಬಳಿ ಘಟನೆ

ಒಟ್ಟು 13448 ಜನರು ಕೊರೋನಾ ಗೆದ್ದು ಬಂದರೆ, 13789 ಜನ ಕೊರೋನಾ ಕಹಿ ಅನುಭವಿಸಿದ್ದಾರೆ. ಅಂಕೋಲಾದಲ್ಲಿ ಒಂದು ಸಾವು ಸಂಭವಿಸಿದೆ.