ಕುಮಟಾ : ಕುಮಟಾದ ಶಿಕ್ಷಕ ಗೋಪಾಲ ಎಸ್ ನಾಯಕ ಹಾಗೂ ಶ್ರೀಮತಿ ಪುಷ್ಪಾ ಬಿ ನಾಯಕ ಅವರ ಮಗ ಸಾತ್ವಿಕ್ ಜಿ ಎನ್ ಪ್ರಸಕ್ತ ಸಾಲಿನ ನವೋದಯ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾನೆ.
ಈತನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಯಾಗಿದ್ದು ಈತನ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕರು, ಸಹಶಿಕ್ಷಕರು, ಕುಟಂಬದವರು ಅಭಿನಂದಿಸಿ,
ಶುಭ ಹಾರೈಸಿದ್ದಾರೆ.