ಕುಮಟಾ : ತಾಲೂಕಿನ ಲಯನ್ಸ್ ಕ್ಲಬ್ ಕುಮಟಾ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ನೇಹಾ ಎಸ್ ರೇವಣಕರ್ ಖರ್ವಾ, ಹೊನ್ನಾವರ ಇವರು ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ದ್ವಿತೀಯ ಜಿ ಎಸ್ ಹೆಗಡೆ ಕೆ.ಎಚ್.ಬಿ ಕಾಲೋನಿ,ಹೊನ್ನಾವರ ಹಾಗೂ ತೃತೀಯ-ಪ್ರತಿಕ್ ಪ್ರಕಾಶ್ ಕಾಮತ. ಅಜ್ಜಿಕಟ್ಟಾ ಅಂಕೋಲಾ ಇವರು ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದವರ ಯಾದಿ ಈ ರೀತಿಯಾಗಿ ಇದೆ-
1.ಸ್ನೇಹಾ ಗೋಪಾಲ ಭಟ್.
ಕೂಜಳ್ಳಿ, ಕುಮಟಾ.
2.ಹರ್ಷಿತಾ ವಾಸುದೇವ ನಾಯ್ಕ್.
ಚಿಟ್ಟೆಕಂಬಿ ಹೆಗಡೆ ಕುಮಟಾ.
3.ದ್ರಷ್ಯಾ ಉದ್ದಂಡ ನಾಯಕ್.
ಹಿರೇಗುತ್ತಿ.ಕುಮಟಾ.
4.ಡಾ. ವಿನಯಾ ವಿಷ್ಣುಮೂರ್ತಿ ಯಾಜಿ.
ಹೊಲನಗದ್ದೆ.ಕುಮಟಾ.
5.ಕವಿತಾ ಗಜಾನನ ಗೌಡ.
ಗುಣವಂತೆ.ಹೊನ್ನಾವರ.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 70ಕ್ಕೂ ಹೆಚ್ಚು ಪ್ರಬಂಧಗಳು ಬಂದಿದ್ದವು.ಅನುಭವಿ ನಿರ್ಣಾಯಕರಿಂದ ಮೌಲ್ಯಮಾಪನ ಮಾಡಿಸಿ ಫಲಿತಾಂಶ ಘೋಷಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಕುಮಟಾದ ಅಧ್ಯಕ್ಷೆ ವಿನಯಾ ಹೆಗಡೆ ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಶೀಘ್ರದಲ್ಲಿ ವಿತರಿಸಲಾಗುವದು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.