ಬೆಂಗಳೂರು: ಭಾರತದ ಅತಿದೊಡ್ಡ ಕಾಲೇಜು ಪ್ರತಿಭಾ ಹುಡುಕಾಟವು ಆಗಸ್ಟ್ 31 ಹಾಗೂ ಸಪ್ಟೆಂಬರ್ 18ರ ನಡುವೆ ಆಡಿಷನ್ ಅನ್ನು ಘೋಷಿಸಿದೆ
ಬೆಂಗಳೂರು, 31 ಆಗಸ್ಟ್ 2017: ದಿ ಟೈಮ್ಸ್ ಆಫ್ ಇಂಡಿಯಾ, ಒಪೋ ಸಹಯೋಗದೊಂದಿಗೆ ಭಾರತದಲ್ಲಿನ ಕಾಲೇಜುಗಳ ಉದ್ದಗಲಕ್ಕೂ ಅತಿ ಹೆಚ್ಚು ಆಕರ್ಷಕ ವ್ಯಕ್ತಿತ್ವ ಮತ್ತು ಪ್ರತಿಭಾ ಹುಟುಕಾಟದ 10 ನೇ ಆವೃತ್ತಿ ‘ಒಪೋ ಟೈಮ್ಸ್ ಫ್ರೆಶ್ ಫೇಸ್ 2017’ ಆಯೋಜಿಸಿದೆ. ಭಾರತದ ಅತಿದೊಡ್ಡ ಅಂತರ ಕಾಲೇಜು ಪ್ರತಿಭಾ ಹುಡುಕಾಟ ಸ್ಪರ್ಧೆಯ ಪರೀಕ್ಷೆಯು ಬೆಂಗಳೂರಿನಲ್ಲಿ 31 ನೇ ಆಗಸ್ಟ್ ಮತ್ತು ಸೆಪ್ಟೆಂಬರ್ 18ರಲ್ಲಿ ನಡೆಯಲಿದೆ. ಭಾಗವಹಿಸುವವರು ತೀರ್ಫುಗಾರರ ಎದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಆಡಿಷನ್ ಮಾಡಬಹುದು; ಈ ಆವೃತ್ತಿಯ ವಿಷಯವೆಂದರೆ – ನಿಮ್ಮ ಫ್ರೆಶ್ ಫ್ಯಾಕ್ಟರ್ ಎಂದರೇನು?
ಬೆಂಗಳೂರಿನ 21 ಸ್ಥಳಗಳಲ್ಲಿ ಸ್ಪರ್ಧೆ ನಡೆಯುತ್ತದೆ.. ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಸ್ಟಡೀಸ್, ಪ್ರೆಸಿಡೆನ್ಸಿ ಕಾಲೇಜ್, ಬಾಲ್ಡ್ವಿನ್ ವುಮನ್ ಮೆಥೋಡಿಸ್ಟ್ ಕಾಲೇಜ್, ನ್ಯೂ ಹಾರಿಜನ್ ಡಿಗ್ರಿ ಕಾಲೇಜ್, ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜ್, ಕ್ರಿಸ್ತು ಜಯಂತಿ ಕಾಲೇಜ್, ಗಾರ್ಡನ್ ಸಿಟಿ ಕಾಲೇಜ್, ಕೃಪಾ ನಿಧಿ ಕಾಲೇಜ್, ರೇವಾ ಇನ್ಸ್ಟಿಟ್ಯೂಶನ್ಸ್, ವೊಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ದಿ ಆಕ್ಸ್ಫರ್ಡ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಸುರಾನಾ ಕಾಲೇಜ್, ಎಸ್ಬಿಎಂ ಜೈನ್ ಕಾಲೇಜ್, ಜೆಸಿ ರಸ್ತೆ, ಜ್ಯೋತಿ ನಿವಾಸ್ ಪಿಯು ಕಾಲೇಜು, ಪಿಇಎಸ್ ಕಾಲೇಜ್, ಬಿಎಂಎಸ್ ಕಾಲೇಜ್ ಮತ್ತು ಫೋರಂ ಮಾಲ್, ಇಲ್ಲಿ ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳು ಸೆಮಿಫೈನಲ್ಸ್ ಗೆ ಅರ್ಹತೆ ಪಡೆಯುತ್ತಾರೆ. ಅಂತಿಮ ಪಂದ್ಯಗಳನ್ನು ಸೆಮಿಫೈನಲ್ ಪಂದ್ಯಗಳ ನಂತರ ಆಯ್ಕೆ ಮಾಡಲಾಗುತ್ತದೆ, ನಂತರ ಅವರು ಸಿಟಿ ಫೈನಲ್ ಮತ್ತು ಸಿಟಿ ವಿಜೇತರು ರಾಷ್ಟ್ರೀಯವಾಗಿ ಗ್ರ್ಯಾಂಡ್ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ, ಇದನ್ನು ಮುಂಬೈನಲ್ಲಿ ಆಯೋಜಿಸಲಾಗುತ್ತದೆ. ಎರಡು ರಾಷ್ಟ್ರೀಯ ವಿಜೇತರಿಗೆ OPPO F3 ಸೆಲ್ಫೀ ಎಕ್ಸ್ಪರ್ಟ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಮತ್ತು ಅಂತರಾಷ್ಟ್ರೀಯ ಪ್ರವಾಸಕ್ಕೆ ಹೋಗುವ ಅವಕಾಶವನ್ನು ನೀಡಲಾಗುತ್ತದೆ.
ಬೆಂಗಳೂರಿನಲ್ಲಿ ನಡೆಯಲಿರುವ ಆಡಿಷನ್ ಗಳವಿವರವಾದ ವೇಳಾಪಟ್ಟಿಗಳನ್ನು ಕೆಳಗೆ ನೀಡಲಾಗಿದೆ:

RELATED ARTICLES  2021 ಅಗಸ್ಟ್ ಪ್ರಸ್ತುತ ನೇಮಕಾತಿ ಹಂತದಲ್ಲಿರುವ ಸರ್ಕಾರಿ‌ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆ, ವಿದ್ಯಾರ್ಥಿ ವೇತನದ ಮಾಹಿತಿ.

(ಬದಲಾವಣೆಗೆ ಒಳಪಟ್ಟಿರುತ್ತದೆ).

31 ಆಗಸ್ಟ್
ಗುರುವಾರ
ಬೆಳಿಗ್ಗೆ10 ಗಂಟೆ
ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಸ್ಟಡೀಸ್

31-ಆಗಸ್ಟ್
ಗುರುವಾರ
ಮಧ್ಯಾಹ್ನ2 ಗಂಟೆ
ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್

01-ಸೆಪ್ಟೆಂಬರ್
ಶುಕ್ರವಾರ
ಮಧ್ಯಾಹ್ನ2 ಗಂಟೆ
ಪ್ರೆಸಿಡೆನ್ಸಿ ಕಾಲೇಜ್

04-ಸೆಪ್ಟಂಬರ್
ಸೋಮವಾರ
ಬೆಳಿಗ್ಗೆ10 ಗಂಟೆ
ಬಾಲ್ಡ್ವಿನ್ ವುಮನ್ ಮೆಥಡಿಸ್ಟ್ ಕಾಲೇಜ್

06 ಸೆಪ್ಟಂಬರ್
ಬುಧವಾರ
ಬೆಳಿಗ್ಗೆ10 ಗಂಟೆ
ನ್ಯೂ ಹಾರಿಜನ್ ಪದವಿ ಕಾಲೇಜ್

06-ಸೆಪ್ಟೆಂಬರ್
ಬುಧವಾರ
ಮಧ್ಯಾಹ್ನ2 ಗಂಟೆ
ನ್ಯೂಹಾರಿಜನ್ ಇಂಜಿನಿಯರಿಂಗ್ ಕಾಲೇಜ್

07-ಸೆಪ್ಟಂಬರ್
ಗುರುವಾರ
ಬೆಳಿಗ್ಗೆ10 ರಂದು
ಕ್ರಿಸ್ತ ಜಯಂತಿ ಕಾಲೇಜ್

07-ಸೆಪ್ಟಂಬರ್
ಗುರುವಾರ
ಮಧ್ಯಾಹ್ನ2ಗಂಟೆಗೆ
ಗಾರ್ಡನ್ ಸಿಟಿ ಕಾಲೇಜ್

08- ಸೆಪ್ಟಂಬರ್
ಶುಕ್ರವಾರ
ಬೆಳಿಗ್ಗೆ10 ಗಂಟೆ
ಕೃಪಾ ನಿಧಿ ಕಾಲೇಜ್

11-ಸೆಪ್ಟೆಂಬರ್
ಸೋಮವಾರ
ಮಧ್ಯಾಹ್ನ2 ಗಂಟೆ
ರೆವಾ ಸಂಸ್ಥೆಗಳು

12-ಸೆಪ್ಟೆಂಬರ್
ಮಂಗಳವಾರ
ಬೆಳಿಗ್ಗೆ10 ಗಂಟೆ
ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ

12-ಸೆಪ್ಟಂಬರ್
ಮಂಗಳವಾರ
ಮಧ್ಯಾಹ್ನ2 ಗಂಟೆ
ಆಕ್ಸ್ಫರ್ಡ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್

13 ಸೆಪ್ಟೆಂಬರ್
ಬುಧವಾರ
ಬೆಳಿಗ್ಗೆ10 ರಂದು
ಸುರಾನಾ ಕಾಲೇಜ್

13-ಸೆಪ್ಟೆಂಬರ್
ಬುಧವಾರ
ಮಧ್ಯಾಹ್ನ2 ಗಂಟೆ
ಎಸ್ಬಿಎಂ ಜೈನ್ ಕಾಲೇಜ್, ಜೆಸಿ ರಸ್ತೆ

14-ಸೆಪ್ಟಂಬರ್
ಗುರುವಾರ
ಬೆಳಿಗ್ಗೆ10 ರಂದು
ಜ್ಯೋತಿ ನಿವಾಸ್ ಪಿ.ಯು ಕಾಲೇಜು

14-ಸೆಪ್ಟಂಬರ್
ಗುರುವಾರ
ಮಧ್ಯಾಹ್ನ2 ಗಂಟೆ
ಪಿಇಎಸ್ ಕಾಲೇಜ್

15 ಸೆಪ್ಟೆಂಬರ್
ಶುಕ್ರವಾರ
ಬೆಳಿಗ್ಗೆ10 ಗಂಟೆ
ಬಿಎಂಎಸ್ ಕಾಲೇಜ್

15-ಸೆಪ್ಟೆಂಬರ್
ಶುಕ್ರವಾರ
ಸಂಜೆ 6 ಗಂಟೆ
MALL AUDITIONS
ಫೋರಮ್ ಮಾಲ್, ಅಟ್ರಿಂ
ಒಪೋ ಟೈಮ್ಸ್ ಫ್ರೆಶ್ ಫೇಸ್ ಈ ಆವೃತ್ತಿಯ ಥೀಮ್ ಅನುಸರಿಸುವಾಗ ಪ್ರತಿ ವರ್ಷ ವಿದ್ಯಾರ್ಥಿಗಳು ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಲಿರುವ ಒಂದು ವಿಸ್ತಾರವಾದ ಪ್ರತಿಭೆ-ರಂಗವಾಗಿ ಮಾರ್ಪಟ್ಟಿದೆ – ನಿಮ್ಮ ಫ್ರೆಶ್ ಫ್ಯಾಕ್ಟರ್ ಎಂದರೇನು?
www.timesfreshface.com ನಲ್ಲಿ ಭಾಗವಹಿಸಲು ನೋಂದಾಯಿಸಿ
ನಮ್ಮ ಫೇಸ್ ಬುಕ್ ಪುಟದಲ್ಲಿ ಸ್ಪರ್ಧೆಯ ಕುರಿತು ಮಾತನಾಡಿ – ಟೈಮ್ಸ್ ಫ್ರೇಶ್ ಫೇಸ್
ಫೇಸ್ ಬುಕ್ ನಲ್ಲಿ ನಮ್ಮೊಂದಿಗೆ ಸಂಪರ್ಕಿಸಿ Instagram Twitter | @TIMESFRESHFACE

RELATED ARTICLES  ಫೆಬ್ರವರಿ 10 ರಿಂದ 5ನೇ ವರ್ಷದ ಪೌರಾಣಿಕ ಯಕ್ಷೋತ್ಸವ – “ಯಕ್ಷಗಾನ ಸಪ್ತಾಹ”

ಟೈಮ್ಸ್ ಆಫ್ ಇಂಡಿಯಾ ಬಗ್ಗೆ:
ಕಳೆದ 178 ವರ್ಷಗಳಿಂದ ಲಕ್ಷಾಂತರ ಓದುಗರ ವಿಶಿಷ್ಟ ಬ್ರಾಂಡ್ ಆಗಿರುವ ದಿ ಟೈಮ್ಸ್ ಆಫ್ ಇಂಡಿಯಾ (TOI) ಸಕಾರಾತ್ಮಕ ಬದಲಾವಣೆಯ-ಏಜೆಂಟ್. ಪ್ರಕಾಶನವು ಶೇಕಡ 14 ಮಿಲಿಯನ್ ಗಳ ಸಂಚಿತ ಓದುಗ ನೆಲೆಯೊಂದಿಗೆ ದಿನನಿತ್ಯದ ಮಾರಾಟವಾದ 4.4 ಮಿಲಿಯನ್ ಪತ್ರಿಕೆಗಳ ಸಾಟಿಯಿಲ್ಲದ ಹೆಜ್ಜೆಗುರುತನ್ನು ಹೊಂದಿದೆ. ಭಾರತ ಮತ್ತು ಪ್ರಾದೇಶಿಕ ಸಮಸ್ಯೆಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಟಿಓಐ ನಮ್ಮ ವಿವಿಧ ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳನ್ನು ಪೂರೈಸಲು 55 ವಿಭಿನ್ನ ಆವೃತ್ತಿಗಳನ್ನು ಪ್ರಕಟಿಸುತ್ತದೆ. ಬಂಡವಾಳವು ಬಾಂಬೆ ಟೈಮ್ಸ್, ದೆಹಲಿ ಟೈಮ್ಸ್, ಬೆಂಗಳೂರು ಟೈಮ್ಸ್ ಮುಂತಾದ 47 ನಗರ-ನಿರ್ದಿಷ್ಟ ಪೂರಕಗಳನ್ನು ಒದಗಿಸುತ್ತದೆ ಮತ್ತು ಟೈಮ್ಸ್ ಲೈಫ್, ಟೈಮ್ಸ್ ಪ್ರಾಪರ್ಟಿ, ಎಜುಕೇಶನ್ ಟೈಮ್ಸ್ ಮತ್ತು ಟೈಮ್ಸ್ ಅಸೆಂಟ್ ಗಳು ವ್ಯಾಪಕ ಶ್ರೇಣಿಯ ಆಸಕ್ತಿಯನ್ನು ಪೂರೈಸಲು ಸಹಾಯ ಮಾಡುತ್ತದೆ.
ದಿ ಟೈಮ್ಸ್ ಆಫ್ ಇಂಡಿಯಾ ಲೀಡ್ ಇಂಡಿಯಾ, ಅಮನ್ ಕಿ ಆಶಾ, ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್, ಟೀಚ್ ಇಂಡಿಯಾ, ಟೈಮ್ಸ್ ಸ್ಕಾಲರ್ಗಳು ಮತ್ತು ಸಿಟಿಜನ್ ರಿಪೋರ್ಟರ್ ಮತ್ತಿತರ ಅನೇಕ ರಾಷ್ಟ್ರೀಯ ಉಪಕ್ರಮಗಳನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಇತ್ತೀಚಿನ ವರ್ಷಗಳಲ್ಲಿ, TOI ಯ ಡಿಜಿಟಲ್ ಸಾಹಸೋದ್ಯಮವಾದ ಟೈಮ್ಸ್ ಇಂಟರ್ನೆಟ್ ಲಿಮಿಟೆಡ್, ಆನ್ಲೈನ್ ಸುದ್ದಿಗಳಿಂದ ಇ-ವಾಣಿಜ್ಯ, ಸಂಗೀತ, ವಿಡಿಯೋ, ದಿನನಿತ್ಯದ ವ್ಯವಹಾರಗಳಿಗೆ ವ್ಯಾಪಕವಾದ ಸೇವೆಗಳನ್ನು ಒದಗಿಸುವ ಇಂಟರ್ನೆಟ್ ಕ್ರಾಂತಿಯನ್ನು ವಹಿಸಿದೆ.
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ:
ಮೊಯ್ಸ್ ಆರ್ಟ್
ನರೇಶ್ ಭಂಡಾರಿ +91 9844467342 / [email protected]