ಮಣ್ಣಿನ‌ ಫಲವತ್ತತೆಯನ್ನು ಹೆಚ್ಚಿಸಿ, ಸವಕಳಿಯನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿರುವ, ದೇಸೀ ಗೋವುಗಳ ಉಳಿವಿಗಾಗಿ ಹಾಗೂ ದೇಸೀ ಗೋವುಗಳೀಯುವ ಅಮೃತತುಲ್ಯ ವಸ್ತುಗಳಿಂದ ಪ್ರಕೃತಿ ಸಹಜ ಉತ್ಪನ್ನಗಳನ್ನು ತಯಾರಿಸುವ ಸಲುವಾಗಿ ಶ್ರೀರಾಮಚಂದ್ರಾಪುರ ಮಠದಿಂದ ಪ್ರಾರಂಭಿಸಲ್ಪಟ್ಟಿರುವ ಸಂಸ್ಥೆ ಗೋಫಲ ಟ್ರಸ್ಟ್ ನಿಂದ ಉತ್ಪಾದಿಸಲ್ಪಡುತ್ತಿರುವ, ಪ್ರಕೃತಿ ಸಹಜ – ದೇಸೀ ಗೋ ಆಧಾರಿತ ಮೌಲ್ಯವರ್ಧಿತ ಗೊಬ್ಬರ ಸ್ವರ್ಗಸಾರವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮಗೆ ತಲುಪಿಸಲಾಗುವುದು.

RELATED ARTICLES  WORK WANTED

ಇದರಲ್ಲಿ ಅಡಕವಾಗಿರುವ ಕಚ್ಛಾವಸ್ತುಗಳು:
1⃣ದೇಸೀ ಗೋವಿನ ಗೋಮಯ.
2⃣ಗೋಮುತ್ರ
3⃣ಜೀವಾಮೃತ
4⃣ಕಹಿಬೇವಿನ ಬೀಜದ ಪುಡಿ
5⃣ಹರಳುಹಿಂಡಿ

ಪ್ರಯೋಜನಗಳು.
ಭೂಮಿಯ ಫಲವತ್ತತೆ,ಎರೆಹುಳುಗಳ ಸಂಖ್ಯೆ,ಇಳುವರಿ,ರುಚಿ,ಬಾಳ್ವಿಕೆ ಅಧಿಕಗೊಳ್ಳುತ್ತದೆ ವಿಷರಹಿತ,ರಾಸಾಯನಿಕ ರಹಿತ ಆಹಾರ ಬೆಳೆ ಪರಿಸರ ಪೂರಕ,ಮಾಲಿನ್ಯರಹಿತ.

ಬಳಕೆಯ ಪ್ರಮಾಣ.
ಅಡಿಕೆ ಮರ ಅಥವ ಗಿಡ – ಒಂದು ಮರಕ್ಕೆ 2 ಕೆಜಿ .
ತೆಂಗಿನ ಮರಕ್ಕೆ,10kg
ಬಾಳೆ ಗಿಡಕ್ಕೆ2kg
ಭತ್ತ 1 ಎಕ್ರಗೆ1000kg
ಕಾಳುಮೆಣಸಿಗೆ1/2 kg
ಕೊಕ್ಕೊ 1 ಮರಕ್ಕೆ 1 kg
ತರಕಾರಿ 1 ಎಕ್ರೆಗೆ 1000kg
ಹೂವಿನ ಗಿಡಕ್ಕೆ 1/2 kg
ಕಾಫಿ 1kg
ಹಣ್ಣಿನ ಗಿಡಕ್ಕೆ 2kg
ರಬ್ಬರ್ 2 kg

RELATED ARTICLES  ಮತ್ತೆ ಮಳೆಯ ಅಲರ್ಟ್..!

ಸ್ವರ್ಗಸಾರ ಗೊಬ್ಬರದ ಒಂದು ಚೀಲಕ್ಕೆ 630/₹ ಒಂದು ಚೀಲದಲ್ಲಿ 40 kg ಗೊಬ್ಬರ ಇರುತ್ತದೆ.

ನಿಮಗೆ ಸ್ವರ್ಗಸಾರ ಗೊಬ್ಬರ ಬೇಕಾದಲ್ಲಿ ಸಂಪರ್ಕಿಸಿ – ಗೋವಿಂದ ಹೆಗಡೆ – 9449992251