ಶಿರಸಿ: ದಿ. ಜಿ.ಎಸ್.ಹೆಗಡೆ, ಅಜ್ಜಿಬಳ ರವರ ಸ್ಮರಣಾರ್ಥ ನೀಡುವ 2018-19 ನೇ ಸಾಲಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಹಕಾರಿಗೆ ನೀಡುವ ಪ್ರಶಸ್ತಿಯ ವಿವರ ಪ್ರಕಟವಾಗಿದೆ.

RELATED ARTICLES  ವೃದ್ದನನ್ನು ಉಳಿಸಲು ಹೋಗಿ ಪ್ರಾಣತೆತ್ತ ಲಾರಿ ಚಾಲಕ

ದಿ.ಜಿ.ಎಸ್.ಹೆಗಡೆ ಅಜ್ಜೀಬಳ ಅವರ ಸ್ಮರಣಾರ್ಥ ನೀಡುವ ಈ ಪ್ರಶಸ್ತಿಯನ್ನು ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಹೊನ್ನಾವರದ ರಾಘವ ವಿಷ್ಣು ಬಾಳೇರಿ ಆಯ್ಕೆಯಾಗಿದ್ದಾರೆ.

ಉತ್ತಮ ಸಹಕಾರ ಸಂಘದ ನೌಕರರಿಗೆ ನೀಡುವ ಪ್ರಶಸ್ತಿಯನ್ನು ಯಲ್ಲಾಪುರದ ಇಡಗುಂದಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರ ಸಂಘದ ನಿವೃತ್ತ ನೌಕರ ಮಹಾಬಲೇಶ್ವರ ಸುಬ್ರಾಯ ಭಟ್ಟ ಅವರಿಗೆ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.

RELATED ARTICLES  ದನದ ಮಾಂಸ ಸಾಗಾಟ ಇಬ್ಬರ ಬಂಧನ:-