ಭಟ್ಕಳ ಗ್ರಾಮ ಪಂಚಾಯತ

ಶಿರಾಲಿ ಗ್ರಾಮ ಪಂಚಾಯತ್ ಕೇಸುಮನೆ ವಾರ್ಡ ಅಲ್ಲಿ ಬಿಸಿಎಮ್ ಅಭ್ಯರ್ಥಿ ಜನಾರ್ದನ್ ದೇವಾಡಿಗ 410 ರಲ್ಲಿ 110 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗೂ ಕೆಸುಮನೆಸಾಮಾನ್ಯ ಅಭ್ಯರ್ಥಿ ಪುಣ್ಯವತಿ ದೇವಾಡಿಗ 300 ರಲ್ಲಿ 40 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಹಾಗು ಕೇಸುಮನೆ ಅಭ್ಯರ್ಥಿ ನಾಗರಾಜ ನಾರಾಯಣ ದೇವಾಡಿಗ 84 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮುಂಡಳ್ಳಿ ಗ್ರಾಮ ಪಂಚಾಯತ್ಶಿರಾಲಿ ಗ್ರಾಮ ಪಂಚಾಯತ್ ಕೇಸುಮನೆ ವಾರ್ಡ ಅಲ್ಲಿ ಬಿಸಿಎಮ್ ಅಭ್ಯರ್ಥಿ ಜನಾರ್ದನ್ ದೇವಾಡಿಗ 410 ರಲ್ಲಿ 110 ಅಂತರದಲ್ಲಿ ಗೆಲುವು.

ಹಾಗು ಕೆಸುಮನೆಸಾಮಾನ್ಯ ಅಭ್ಯರ್ಥಿ ಪುಣ್ಯವತಿ ದೇವಾಡಿಗ 300 ರಲ್ಲಿ 40 ರ ಅಂತರದಲ್ಲಿ ಗೆಲುವು. ಹಾಗು ಕೇಸುಮನೆ ಅಭ್ಯರ್ಥಿ ನಾಗರಾಜ ನಾರಾಯಣ ದೇವಾಡಿಗ 84 ರ ಅಂತರದಲ್ಲಿ ಜಯ. ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೌತನಿ ಯ ಬಿಸಿಎಮ್ ಅಭ್ಯರ್ಥಿ ಮಂಗಲ ನಾಗೇಶ ಸುಬ್ಬು ಮನೆ 50 ರ ಅಂತರದಲ್ಲಿ ಗೆಲುವು .

ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚೌತನಿ ಯ ಬಿಸಿಎಮ್ ಅಭ್ಯರ್ಥಿ ಮಂಗಲ ನಾಗೇಶ ಸುಬ್ಬು ಮನೆ 50 ರ ಅಂತರದಲ್ಲಿ ಗೆಲುವು ಸಾದಿಸಿದ್ದಾರೆ ವ್ಯಾಪ್ತಿಯಲ್ಲಿ ಚೌತನಿ ಯ ಬಿಸಿಎಮ್ ಅಭ್ಯರ್ಥಿ ಮಂಗಲ ನಾಗೇಶ ಸುಬ್ಬು ಮನೆ 50 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ

ಹೊನ್ನಾವರದ ಗ್ರಾಮ ಪಂಚಾಯತ.

ಹೊನ್ನಾವರ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಿದ್ದಾ ಜಿದ್ದಿನ ಕಣವಾಗಿ ಬಿಂಬಿತ ವಾಗಿರುವ ಮಾವಿನಕುರ್ವಾದಲ್ಲಿ ಜಿ ಜಿ ಶಂಕರ ಗೆಲುವು ಸಾಧಿಸಿದ್ದಾರೆ.

173 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ ಸತೀಶ ಹೆಬ್ಬಾರ್ ನವಿಲಗೋಣ ಪಂಚಾಯತದಿಂದ ಸತತ 2ನೇ ಬಾರಿ ವಿಜಯ ಸಾಧಿಸಿದ್ದಾರೆ.

ಸಾಲ್ಕೋಡ ಗ್ರಾಮ ಪಂಚಾಯಿತಿ ಕೆರೆಕೋಣ ವಾರ್ಡ್ನ ಗಣಪತಿಭಟ್ ಮತ್ತು ಆಶಾ ನಾಯಕ ಜಯಗಳಿಸಿದ್ದಾರೆ.

ಹಳದೀಪುರ ಗ್ರಾ.ಪಂ ನ ಬರಗದ್ದೆ ವಾರ್ಡ ನ ಗೋವಿಂದ ಜೋಶಿ ಹಾಗೂ ಮಹೇಶ ನಾಯ್ಕ ಗೆಲುವು ಸಾಧಿಸಿದ್ದಾರೆ.

ಹಳದೀಪುರ ಗ್ರಾ.ಪಂ ನ ಹಿಂದಿನ ಅಧ್ಯಕ್ಷರಾದ ಗುಣಮಾಲಾ ಇಂದ್ರ ಮುನ್ನಡೆ ಸಾಧಿಸಿ ಗೆಲುವಿನತ್ತ ಮುನ್ನಡೆದಿದ್ದಾರೆ ಎಂದು ವರದಿಗಳು ತಿಳಿಸಿದೆ.

RELATED ARTICLES  ಕುಮಟಾ ಮಹಾಲಸಾ ನಾರಾಯಣಿ ದೇವಸ್ಥಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ರೂ. ನೀಡಿಕೆ

ಕುಮಟಾದ ಪ್ರಮುಖ ಗ್ರಾ.ಪಂ

ಕುಮಟಾ: ಹನೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಕಿಕೊಡ್ಲದ ಹಿಂದುಳಿದಬಾ ವರ್ಗದ ಕ್ಷೇತ್ತದಿಂದ ಶಶಿಕಲಾ ಗೌಡ 112 ಮತ ಪಡೆದು ಹಾಗೂ ಸಾಮಾನ್ಯ ಕ್ಷೇತ್ರದಿಂದ 207 ಮತ ಪಡೆದು ಮನೋಹರ ಗೌಡ ಜಯಗಳಿಸಿದ್ದಾರೆ.

ದೇವಗಿರಿ ಗ್ರಾ.ಪಂ ವ್ಯಾಪ್ತಿಯ ಕಡೇಕೋಡಿ ವಾರ್ಡಿನಿಂದ ಅಭ್ಯರ್ಥಿ ರಮೇಶ ನಾಗಪ್ಪ ಪಟಗಾರ 239 ಮತ ಪಡೆದು ಜಯಗಳಿಸಿದ್ದಾರೆ.

ಮೂರೂರು ಗ್ರಾ.ಪಂ ವ್ಯಾಪ್ತಿಯ ಕರ್ಕಿಮಕ್ಕಿ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಅನಿತಾ ನಾರಾಯಣ ಕಲ್ಲಗದ್ದೆ ೪೧೪ ಮತ ಪಡೆದು ಜಯಗಳಿಸಿದ್ದಾರೆ.

ಗೋಕರ್ಣ ಗ್ರಾ.ಪಂ ವ್ಯಾಪ್ತಿಯ ಕೋಟಿ ತೀರ್ಥ ವಾರ್ಡಿನ ಅಭ್ಯರ್ಥಿ ಪ್ರಭಾಕರ ಪ್ರಸಾದ ಭಟ್ಟ ಸತತ ೬ ನೆಯ ಬಾರಿಗೆ ಜಯಗಳಿಸಿದ್ದಾರೆ. ಅಲ್ಲದೇ ನಾಗರತ್ನಾ ಹಾವಗೋಡಿ, ವನಿತಾ ಗೌಡ ಜಯಗಳಿಸಿದ್ದಾರೆ.

ಹೆಗಡೆ ಮಾಸೂರು ಸಾಮಾನ್ಯ ಮೀಸಲಾತಿ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಮಂಜುನಾಥ ಗಣೇಶ ಪಟಗಾರ ಸತತ ನಾಲ್ಕನೆಯ ಬಾರಿ ೭೬೧ ಮತ ಪಡೆದು, ಸಾಮಾನ್ಯ ಮಹಿಳಾ ಮೀಸಲಾತಿ ಕ್ಷೇತ್ತದಿಂದ ಹೇಮಾ ಪಟಗಾರ ೬೮೬ ಮತ ಪಡೆದು, ಹಿಂದುಳಿದ ವರ್ಗದ ಮಹಿಳಾ ಕ್ಷೇತ್ರದಿಂದ ಗೀತಾ ಮುಕ್ರಿ ೪೪೫ ಹಾಗೂ ಅವಿರೋಧವಾಗಿ ಹಿಂದುಳೊದ ಬ ಮಹಿಳಾ ಮೀಸಲಾತಿಯಲ್ಲಿ ಪ್ರಭಾವತಿ ಬಂಗಾರಿ ಜಯಗಳಿಸಿದ್ದಾರೆ.

ಮಿರ್ಜಾನ ಗ್ರಾ.ಪಂ ವ್ಯಾಪ್ತಿಯ ವಾರ್ಡ್ ನಂಬರ್ ೨ ಹಿಂದುಳಿದ ಮಹಿಳಾ ಮೀಸಲಾತಿಯಲ್ಲಿ ಕಾಮಾಕ್ಷಿ ಮುಕ್ರಿ ೨೬೫ ಮತ ಪಡೆದು ಹಾಗೂ ಸಾಮಾನ್ಯ ಕ್ಷೇತ್ರದಿಂದ ನಾಗರಾಜ ನಾಯ್ಕ ೩೯೨ ಮತ ಪಡೆದು ಜಯಗಳಿಸಿದ್ದಾರೆ

ಹನೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ್ಕೇರಿ ವಾರ್ಡಿನ ಅನುಸೂಚಿತ ಪಂಗಡ ವತ್ಸಲಾ ಹುಲಸ್ವಾರ ೧೭೯ ಮತ ಗಜಾನನ ಆಗೇರ ೧೭೪ ಮತ ಪಡೆದು ಜಯಗಳೊಸಿದ್ದಾರೆ.

ಹೆಗಡೆ ಗ್ರಾ.ಪಂ ವ್ಯಾಪ್ತಿಯ ನರೆಬೋಳೆ ಹಿಂದುಳಿದ ಸುರೇಶ ಪಟಗಾರ ೨೩೩ ಮತ, ಸಾಮಾನ್ಯ ಮಹಿಳಾ ಮೀಸಲಾತಿ ಆಶಾ ಶ್ರೀಧತ ನಾಯ್ಕ ೧೭೩ ಮತ, ಸಾಮಾನ್ಯ ಕ್ಷೇತ್ರದಲ್ಲಿ ನಾಗರಾಜ ಮುಕ್ರಿ ೨೪೮ ಮತ ಪಡೆದು ಜಯಗಳಿಸಿದ್ದಾರೆ.

RELATED ARTICLES  ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ ಹೊಸ ತಂತ್ರ ಹೆಣೆಯಲು ಸಿದ್ಧವಾಯ್ತಾ ಬಿಜೆಪಿ?

 

ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕಲ್ಕೇರಿ ಕ್ಷೇತ್ರದ ಮಾದೇವಿ ಮಾಸ್ತಿ ಮುಕ್ರಿ – ೨೫೧
ಹಿಂದುಳಿದ ಅ ಮಹಿಳೆ ಯಶೋದ ದೇವರ ನಾಯ್ಕ -೨೭೯
ಸಾಮಾನ್ಯ- ಮಂಜುನಾಥ ಗೌಡ -೪೧೬

 

ಕಲ್ಲಬ್ಬೆ ಗ್ರಾ.ಪಂ ವ್ಯಾಪ್ತಿಯ ಕಂದವಳ್ಳಿ ವಾರ್ಡಿನ ಸಾಮಾನ್ಯ ಮೀಸಲಾತಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗಿರಿಯಾ ನಾರಾಯಣ ಗೌಡ ೨೫೭ ಮತಗಳ ಅಂತರದಿಂದ ಗೆಲವು ಕಂಡಿದ್ದಾರೆ.

 

ಗೋಕರ್ಣ ಗ್ರಾ.ಪಂ ವ್ಯಾಪ್ತಿಯ ರುದ್ರಪಾದ ವಾರ್ಡಿನ ಪರಿಶಿಷ್ಟ ಪಂಗಡದ ಮೀಸಲಾತಿ ಕ್ಷೇತ್ರಕ್ಕೆ ಸವಿತಾ ಆಗೇರ ೧೮೨ ಮತ, ಹಿಂದುಳಿದ ಅ ವರ್ಗದ ಮಹಿಳೆ ಶಶಿಕಲಾ ಗೌಡ ೩೧೧ ಮತ ಹಾಗೂ ಸಾಮಾನ್ಯ ಮೀಸಲಾತಿ ಕ್ಷೇತ್ರಕ್ಕೆ ಮಹಾಬಲೇಶ್ವರ ಗೌಡ ೪೯೦ ಮತ ಪಡೆದಿದ್ದಾರೆ.

 

ತಾರಮಕ್ಕಿ ವಾರ್ಡಿನ ಪರಿಶಿಷ್ಟ ಜಾತಿ ಮೀಸಲಾತಿ ಗೋವಿಂದ ಮುಕ್ರಿ ೬೭, ಸಾಮಾನ್ಯ ಮಹಿಳಾ ಮೀಸಲಾತಿ ಸುಮನಾ ಗೌಡ ೧೫೧ ಮತ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಸತೀಶ ದೇಶಭಂಡಾರಿ ೨೩೦ ಮತದ ಅಂತರದಿಮನದ ಜಯಗಳಿಸಿದ್ದಾರೆ.

ತಲಗೇರಿ ವಾರ್ಡಿನ ಹಿಂದುಳಿದ ಅ ವರ್ಗದ ಮೀಸಲಾತಿಯಲ್ಲಿ ಮಂಜುನಾಥ ಶೇಟ್ ೨೮೩ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಗಣಪತಿ ನಾಯ್ಕ ೨೫೩ ಮತದ ಅಂತರದಿಂದ ಜಯ ಗಳಿಸಿದ್ದಾರೆ.

ಮಿರ್ಜಾನ್ ಗ್ರಾ.ಪಂ ವ್ಯಾಪ್ತಿಯ ನಾಗೂರು ವಾರ್ಡಿನಿಂದ ಸಾಮಾನ್ಯ ಮೀಸಲಾತಿಯಲ್ಲಿ ಮಂಜುನಾಥ ಮರಾಠಿ ೫೩೯ ಮತ, ಹಿಂದುಳಿದ ಅ ಮೀಸಲಾತಿಯಲ್ಲಿ ಮಂಜುನಾಥ ಹರಿಕಂತ್ರ ೫೮೭ ಮತಗಳ ಅಂತರಿಂದ ಜಯಗಳಿಸಿದ್ದಾರೆ.

ಅಶೋಕೆ ವಾರ್ಡಿನ ಹಿಂದುಳಿದ ಅ ವರ್ಗದಿಂದ ಸಂದೇಶ ಗೌಡ ೨೧೧ ಮತ, ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಶಾರದಾ ಮೂಡಂಗಿ ೩೬೫ ಹಾಗೂ ಸಾಮಾನ್ಯ ಮೋಹನ ಮೂಡಂಗಿ ೨೪೨ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬೆಳ್ಳಂಗಿ ವಾರ್ಡಿನ ಹಿಂದುಳಿದ ವರ್ಗದ ಬ ಕೇಸರಿ ಉದಯಕುಮಾರ ನಾಯ್ಕ ೪೩೦ ಮತ, ಸಾಮಾನ್ಯ ರಾಜೀವ ಕುಪ್ಪ ಭಟ್ಟ ೫೪೬ ಮತಗಳ ಅಂತರದಿಂದ ಜಯಗಳಿಸಿದ್ದಾರೆ.